December 8, 2019

ಅದೆಷ್ಟು ದೂರ ..!

ಮನದಲಿ ಚದುರಿ ಬಿದ್ದ ನೆನಪುಗಳ ನಿಶ್ಶಬ್ದ ಸಂಗೀತ… ನಷ್ಟಗಳ ಲೆಕ್ಕಾಚಾರ ಮತ್ತೆ, ಉಮ್ಮಳಿಸಿ ಬರುವ ನೋವು … ಕೊನೆಗೆ ಎಲ್ಲವನ್ನು ಒಂದು ಮಂದಹಾಸದಲ್ಲಿ ಮೊಗೆದು ನಗುವ ನಾಳೆಗಳಿಗೆ ದೃಷ್ಟಿ ನೆಟ್ಟು ನಾವು ಈ ದಾರಿಯಲ್ಲಿ …

Read More

ಕಣ್ಣೀರನ್ನು ಪ್ರೀತಿಸುತ್ತಿದೆ..

ಅಂದು ನೀ ನನ್ನ ಬಳಿಯಿರಲು ಮಂದಹಾಸವನ್ನು ಪ್ರೀತಿಸುತ್ತಿದ್ದ ನನ್ನ ಅಕ್ಷರಗಳು ಇಂದು ನೀನು ಅಗಲಿರಲು ಕಣ್ಣೀರನ್ನು ಮಾತ್ರ ಪ್ರೀತಿಸುತ್ತಿದೆ…

Read More

ನಾನು ಜೀವಿಸುತ್ತೇನೆ.. !

ನೆನಪಿನ ತೀರದಲ್ಲಿ ನೀನೆಂದೂ ನನ್ನವಳು… ಕಾರಣ.. ನಿನ್ನ ನೆನಪಲ್ಲೇ ನಾನು ಜೀವಿಸುತ್ತೇನೆ.. ಅಲ್ಲ..!! ನೀ ನೆನಪಾಗೋ ವೇಳೆ ಮಾತ್ರ ನಾನು ಜೀವಿಸುತ್ತೇನೆ..!!

Read More

ಕಡಲು ಸೇರಿದ ಹನಿ…!

              ನಿನ್ನ ನೆನಪಿನ ತನ್ಮಯತೆಯಿಂದ               ಕಣ್ಣಿಂದ ಜಾರಿಬಿದ್ದ ಹನಿಯೊಂದು               ತೀರದಲಿ ಬಿದ್ದು ಕಡಲು ಸೇರಿತು…               ನೆನೆಯಲಾರೆ.. ನಿನ್ನ ಇನ್ನೆಂದಿಗೂ..               ಆ ಹನಿಯ ನೀ ಹುಡುಕಿ ಕೊಟ್ಟರೆ….!

Read More