October 15, 2019

ಮೌಢ್ಯದ ಮನೆ

ಉಂಡು ಬಿಟ್ಟ ಎಂಜಲೆಲೆಯ ಮೇಲೆ ಉರುಳಾಡಿ ಎದ್ದವನ ಮಾನವ ಪ್ರಜ್ಞೆಯ ಹೆಣ ಮೌಢ್ಯದ ಮಂಟಪದ ತೋರಣವಾಯಿತು; ಉಂಡ ಎಂಜಲೆಲೆ ಬಿಟ್ಟು ಎದ್ದವನ ಆತ್ಮಸಾಕ್ಷಿಯ ಹೆಣ ಅಲ್ಲೆಲ್ಲೋ ಬಿದ್ದಿರಬಹುದಾ ? ಹುಸೇನಿ ~

Read More

ಜಾಹೀರಾತು ಮತ್ತಿತರ ಕತೆಗಳು

ಜಾಹೀರಾತು ಅವನ ಹಳೆಯ ಮನೆಯೆದುರಿಗಿದ್ದ ಬ್ಯಾಂಕ್ ಜಾಹೀರಾತು ಫಲಕದಲ್ಲಿ ತನ್ನ ನೆಚ್ಚಿನ ಸಿನಿಮಾ ನಟ ನಗುತ್ತ ನಿಂತಿದ್ದ . “ಸ್ನೇಹಿತನಾಗಿ, ಮಾರ್ಗದರ್ಶಕನಾಗಿ ಸದಾ ನಿಮ್ಮೊಂದಿಗೆ “ಎಂಬ ಒಕ್ಕಣೆಯೂ ಅಲ್ಲಿತ್ತು. ಅದನ್ನು ನೋಡಿದವನೇ ಖುಷಿಯಿಂದ ಅದೇ …

Read More

ತಾಯಿ – ಮಗ

ತನ್ನ ಮಗನು ಅಮೇರಿಕಾದಲ್ಲಿ ಪ್ರತಿಷ್ಟಿತ ಕಂಪೆನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬಡ್ತಿ ಪಡೆದ ಖುಷಿಯಲ್ಲಿ ಆಕೆ ತನ್ನವರಿಗೆಲ್ಲರಿಗೂ ಸಿಹಿ ಹಂಚುತ್ತಿದ್ದಳು.. “ಎಲ್ಲರು ಒಳಗೆ ಬನ್ನಿ ವ್ಯಾಯಾಮದ ಸಮಯವಾಯ್ತು” ಆ ಕೂಡಲೇ ಒಳಗಿಂದ ಬಂಗ ಕೂಗಿಗೆ …

Read More