October 15, 2019

ಹುಸೇನಿ ಪದ್ಯಗಳು – 33

೧) ಈಗೀಗ ನಿನ್ನ ನೆನಪುಗಳು ದೀರ್ಘ ನಿಟ್ಟುಸಿರು ಮತ್ತು ಕಣ್ಣಂಚಲಿ ಮೂಡುವ ಹನಿಗಳು; ಅಷ್ಟೇ.. ೨) ನೀನು ಹೊರಟು ಆ ತಿರುವಿನಂಚಿನಿಂದ ಮತ್ತೆ ತಿರುಗಿ ನೋಡಬಾರದಿತ್ತು; ನನ್ನ ವಾಸ್ತವ ಮತ್ತು ಭವಿಷ್ಯ ಎರಡೂ ಗೋಜಲು …

Read More

ಮತ್ತೆ ಸಂಜೆಯಾಗುತ್ತಿದೆ..

… ಮತ್ತೆ ಸಂಜೆಯಾಗುತ್ತಿದೆ… ಪಡುವಣದ ಮೂಲೆಯಲ್ಲಿ ಸಂಧ್ಯಾ ಸೂರ್ಯನ ಸಾವಿನ ಬಣ್ಣದ ಪಡಿಯಚ್ಚು ಈ ಕೊಳದ ಮೇಲೆ ಇಂದೂ ಮೂಡಿದೆ. ಮುಂಜಾವಿಗೆ ಇದೇ ರವಿಯ ಹೊಂಗಿರಣದ ಸ್ಪರ್ಶದಿ ನವಿರಾಗಿ ಅರಳಿದ್ದ ನೈದಿಲೆ ಈಗ ಅವನ …

Read More

ಮೂಕ ಮೌನ ..

ತಿರುಗಿ ನಡೆಯಲು.. ಕೂಗಿ ಕರೆಯುವಳು ಅಂದುಕೊಂಡೆ ಅಗಲಿ ಹೋಗಲು .. ನೆಪ ಮಾತ್ರ ಅಂದುಕೊಂಡೆ ನಗು ಮಾಸಲು .. ಮಾತು ಮಾಸದು ಅಂದುಕೊಂಡೆ ಜಾರಿಬಿದ್ದ ಕಣ್ಣ ನೀರು.. ಮಳೆಹನಿ ಅಂದುಕೊಂಡೆ ಆದರೆ … ಮರೆವನ್ನು …

Read More