December 12, 2019

ಹುಸೇನಿ ಪದ್ಯಗಳು – 37

ಅಬ್ಬರದ ಭಾಷಣದಿಂದ ದೇಶದ ದಿಶೆ ಬದಲಿಸಬಹುದು ಹಸಿವಿಗೆ ಅನ್ನವೇ ಬೇಕು .. — ಅವನು ಮಸೀದಿಯೊಳಗೆ, ಇವನು ಮಂದಿರದೊಳಗೆ, ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ ಬೇಡುತ್ತಲೇ ಇದ್ದರು.. —  ಮಗ ಬೈಕಿನ ಮೊದಲನೇ ರೈಡಿಗೆ …

Read More

ಹುಸೇನಿ ಪದ್ಯಗಳು – 36

1) ಕಿವಿಗೊಟ್ಟೆಯಾ…? ಆ ಕಾನನದಿ ಮುದಿ ಮರದ ಕೊನೆಯ ತರಗೆಲೆ ಉದುರಿದ ಶಬ್ದ.. ಕಿವಿಗೊಟ್ಟೆಯಾ…? ನನ್ನ ಎದೆ ಬಿರಿದ ಶಬ್ದ.. 2) ಅಬ್ಬಾ ! ಇನ್ನೆಷ್ಟು ಮಾತನಾಡಲಿ, ಒಳಗುದಿ ನೀ ತಿಳಿಯಲೇ ಇಲ್ಲ, ಇನ್ನು …

Read More

ಹುಸೇನಿ ಪದ್ಯಗಳು – 33

೧) ಈಗೀಗ ನಿನ್ನ ನೆನಪುಗಳು ದೀರ್ಘ ನಿಟ್ಟುಸಿರು ಮತ್ತು ಕಣ್ಣಂಚಲಿ ಮೂಡುವ ಹನಿಗಳು; ಅಷ್ಟೇ.. ೨) ನೀನು ಹೊರಟು ಆ ತಿರುವಿನಂಚಿನಿಂದ ಮತ್ತೆ ತಿರುಗಿ ನೋಡಬಾರದಿತ್ತು; ನನ್ನ ವಾಸ್ತವ ಮತ್ತು ಭವಿಷ್ಯ ಎರಡೂ ಗೋಜಲು …

Read More

ಬಿರಿಯದ ಮೊಗ್ಗು – 15

ಆ ಮೋಟು ಜಡೆ, ನಿಚ್ಚಳ ಕಣ್ಣುಗಳು.. ನಿಷ್ಕರುಣಿ ಕಾಲ ಯಾವುದನ್ನು ಮರೆಸುತ್ತಿಲ್ಲ.. ಎಣ್ಣೆ ತೀರಿದ ಬತ್ತಿಯ ಕಮಟು ಇನ್ನೂ ಗಾಳಿಯಿಂದ ಆರಿಲ್ಲ.. ಹುಸೇನಿ ~ Leave a comment

Read More

ಬಿಂದು – 11

ನಾನು – ನನ್ನದು ಎಂದವರೆಲ್ಲಾ ನಿರಂಬಳವಾಗಿ ನಿಟ್ಟುಸಿರಿಟ್ಟು ಮಣ್ಣು ಹೊದ್ದು ಮಲಗಿದ್ದಾರೆ ಗೆಳೆಯಾ.. ಬಾ ನಾವು ನಮ್ಮದು ಎಂದು ಪ್ರಾರಂಭಿಸೋಣ… ಹುಸೇನಿ ~ ನಿಮ್ಮ ನಲ್ನುಡಿ

Read More

ಬಿಡಿ ಭಾವಗಳು (ಹುಸೇನಿ ಪದ್ಯಗಳು – 15)

೧. ಬತ್ತಿ ಸುಟ್ಟು ಹೋಯಿತು ಎಣ್ಣೆಯೂ ಕರಗಿತು ಹರಡಿದ್ದ ಬೆಳಕು ಮಾತ್ರ ಸತ್ಯ.. ೨. ನೀನು ನನ್ನ ಕತ್ತಲಿನ ಬೆಳಕು ಬೆಳಕಿನ ಕತ್ತಲು ೩. ನೀನೆಂಬ ಕಾಲ್ಪನಿಕತೆಯನ್ನೇ ಬದುಕಾಗಿಸಿದ ನನಗಿಂದು ವಾಸ್ತವದ ಹಂಗಿಲ್ಲ ೪. …

Read More

Honey’ಗವನ (ಹುಸೇನಿ ಪದ್ಯಗಳು – 14)

1. ನಿನ್ನ ಸಾಂಗತ್ಯದಿ ನನ್ನೊಳಗೆ ಮೂಡುವ ಸಾವಿರ ಭಾವನೆಯ ಬಣ್ಣದೋಕುಳಿ ನನ್ನ ಹೋಳಿ .. __ 2. ಇಂದೂ ಕಾದು ಕುಳಿತಿದ್ದೇನೆ ನೀ ಬಿಟ್ಟು ಹೋದ ಈ ದಡದಿ, ನನ್ನದು ಓಡೋಡಿ ಬರುವ ಅಲೆಯ …

Read More

ಹುಸೇನಿ ಪದ್ಯಗಳು – 10

೧ ಎಲ್ಲೆಲ್ಲೋ ಹುಡುಕಿದೆ ನಿನ್ನ, ನನ್ನೆದೆ ಮಿಡಿತದ ತಾಳವನ್ನರಿಯದೆ…! *** ೨ ಸಾಗರ ತಡಿಯಲ್ಲಿ ಮುತ್ತಿನ ಚಿಪ್ಪಿನೊಳ ರತ್ನದಂತೆ ನನ್ನೆದೆಯಲಿ ನಿನ್ನ ನೆನಪುಗಳು…! *** ೩ ನಿನ್ನ ನೆನಪುಗಳ ಪೋಣಿಸಿ ಬರೆದ ಕವಿತೆಯ ನೀ …

Read More