October 14, 2019

ದನಿಯಾಗದ ಹನಿಗಳು(ಹುಸೇನಿ ಪದ್ಯಗಳು – 11)

1. ನೀ ಕೊಟ್ಟ ನಲಿವಿಗಿಂತ ನೋವುಗಳೇ ಹೆಚ್ಚು ಅಪ್ಯಾಯಮಾನ…! — 2. ಪರ್ವತದೊಳಗೂ ಬೆಂಕಿಯಂತೆ.., ನನ್ನೊಡಲೊಳಗೆ ನಿನ್ನ ನೆನಪಂತೆ…! — 3. ನಿನಗೆ ಗೊತ್ತೇ ಗೆಳತಿ..? ನನಗೆ ಸ್ವರ್ಗದಿಂದ ಉಡುಗೊರೆಯೊಂದು ಸಿಕ್ಕಿದ್ದು, ಅದು ನೀನೆ…! …

Read More

ಹುಸೇನಿ ಪದ್ಯಗಳು – 10

೧ ಎಲ್ಲೆಲ್ಲೋ ಹುಡುಕಿದೆ ನಿನ್ನ, ನನ್ನೆದೆ ಮಿಡಿತದ ತಾಳವನ್ನರಿಯದೆ…! *** ೨ ಸಾಗರ ತಡಿಯಲ್ಲಿ ಮುತ್ತಿನ ಚಿಪ್ಪಿನೊಳ ರತ್ನದಂತೆ ನನ್ನೆದೆಯಲಿ ನಿನ್ನ ನೆನಪುಗಳು…! *** ೩ ನಿನ್ನ ನೆನಪುಗಳ ಪೋಣಿಸಿ ಬರೆದ ಕವಿತೆಯ ನೀ …

Read More

ಹುಸೇನಿ ಪದ್ಯಗಳು – 8

೧ ನಾನಿನ್ನ ನೆರಳೆಂದೆ ನೀನು ‘ನಾನು ಸತ್ಯ’ ‘ನೆರಳು ಮಿಥ್ಯ’ ಅವೆರಡು ಜೊತೆಯಾಗಲಾರದೆಂಬುದು ನಿತ್ಯ ಸತ್ಯ..! ——- ೨ ಒಳಗೊಳಗೇ ಅತ್ತು ಸತ್ತು ಹೋದ ನನ್ನ ಕನಸುಗಳ ಗೋರಿಗೆ ನಿನ್ನ ಹೆಸರಿಟ್ಟಿದ್ದೇನೆ..! ——- ೩ …

Read More

ಮೂರೇ ಮೂರು (ಹುಸೇನಿ ಪದ್ಯಗಳು – 7)

೧ ನಿನ್ನ ಮಾತಿಗಿಂತ ಮೌನವೇ ಎನಗಿಷ್ಟ.. ಮೌನದೊಳು ನೀನಾಡದ ಅದೆಷ್ಟು ಮಾತುಗಳು…!!೨ ಗೆಳತೀ .. ಅದೋ ಅಲ್ಲಿ ನೋಡು.. ಚಂದಿರ..! ಬೆಳದಿಂಗಳಿರಬಹುದು! ಅವನಲ್ಲೂ ನಿನ್ನ ಅದೇ ಕಾಂತಿ..! ೩ ಪ್ರೀತಿ ನನಗೆ ಎಲ್ಲವನ್ನೂ ಕೊಟ್ಟಿತು …

Read More

ಕೊನೆಯ ಬಾರಿಗೆ..!

ಎಂದೂ ಕಾಯುವ ದಾರಿಯಲಿ ಕೆಲವೊಮ್ಮೆ ನನ್ನ ಕಾಣದಿರಲು ನೆನೆಪಿಸಿಕೋ ಎನ್ನುತ್ತಿದ್ದ ಅವಳು ಕೊನೆಯ ಬಾರಿಗೆ ಕಂಡಾಗ ಹೇಳಿದ್ದು ಮರೆತುಬಿಡು ಎಂದಾಗಿತ್ತು..!!

Read More

ಮೌನವಾದೆ…!

ನನ್ನನ್ನು ಎಷ್ಟು ಪ್ರೀತಿಸ್ತೀಯ ಅಂತ ಅವಳು ಕೇಳಿದಾಗ ನಾನು ಮತ್ತೆ ಮೌನವಾದೆ…! ಕಾರಣ ಕೇವಲ ಮಾತಿನಲ್ಲಿ ನನ್ನ ಪ್ರೀತಿಯ ಹಿಡಿದಿಡಲಾಗದು ಅಂತ ನನಗೆ ಅನಿಸಿತು……!

Read More