December 14, 2019

ಮೌಢ್ಯದ ಮನೆ

ಉಂಡು ಬಿಟ್ಟ ಎಂಜಲೆಲೆಯ ಮೇಲೆ ಉರುಳಾಡಿ ಎದ್ದವನ ಮಾನವ ಪ್ರಜ್ಞೆಯ ಹೆಣ ಮೌಢ್ಯದ ಮಂಟಪದ ತೋರಣವಾಯಿತು; ಉಂಡ ಎಂಜಲೆಲೆ ಬಿಟ್ಟು ಎದ್ದವನ ಆತ್ಮಸಾಕ್ಷಿಯ ಹೆಣ ಅಲ್ಲೆಲ್ಲೋ ಬಿದ್ದಿರಬಹುದಾ ? ಹುಸೇನಿ ~

Read More

ಅದೆಷ್ಟು ದೂರ ..!

ಮನದಲಿ ಚದುರಿ ಬಿದ್ದ ನೆನಪುಗಳ ನಿಶ್ಶಬ್ದ ಸಂಗೀತ… ನಷ್ಟಗಳ ಲೆಕ್ಕಾಚಾರ ಮತ್ತೆ, ಉಮ್ಮಳಿಸಿ ಬರುವ ನೋವು … ಕೊನೆಗೆ ಎಲ್ಲವನ್ನು ಒಂದು ಮಂದಹಾಸದಲ್ಲಿ ಮೊಗೆದು ನಗುವ ನಾಳೆಗಳಿಗೆ ದೃಷ್ಟಿ ನೆಟ್ಟು ನಾವು ಈ ದಾರಿಯಲ್ಲಿ …

Read More

ನನಗೆ ಅರಿವಿಲ್ಲವೆಂದು..

ಸಾಯಂ ಸಂದ್ಯೆಯ ಏಕಾಂತತೆಯಲ್ಲಿ ಅವಳು ಕೇಳಿದಳು… ಇನ್ನೆಷ್ಟು ಕಾಲ ನನ್ನ ಪ್ರೀತಿಸುವೆ ಎಂದು.. ಸಲ್ಲದ ಮೌನವ ಮುರಿದು ಮೊಗೆದೆ ನನ್ನ ಮರಣ ದಿನ ನನಗರಿವಿಲ್ಲವೆಂದು …!

Read More

ಕಣ್ಣೀರನ್ನು ಪ್ರೀತಿಸುತ್ತಿದೆ..

ಅಂದು ನೀ ನನ್ನ ಬಳಿಯಿರಲು ಮಂದಹಾಸವನ್ನು ಪ್ರೀತಿಸುತ್ತಿದ್ದ ನನ್ನ ಅಕ್ಷರಗಳು ಇಂದು ನೀನು ಅಗಲಿರಲು ಕಣ್ಣೀರನ್ನು ಮಾತ್ರ ಪ್ರೀತಿಸುತ್ತಿದೆ…

Read More

ನಾನು ಜೀವಿಸುತ್ತೇನೆ.. !

ನೆನಪಿನ ತೀರದಲ್ಲಿ ನೀನೆಂದೂ ನನ್ನವಳು… ಕಾರಣ.. ನಿನ್ನ ನೆನಪಲ್ಲೇ ನಾನು ಜೀವಿಸುತ್ತೇನೆ.. ಅಲ್ಲ..!! ನೀ ನೆನಪಾಗೋ ವೇಳೆ ಮಾತ್ರ ನಾನು ಜೀವಿಸುತ್ತೇನೆ..!!

Read More

ನೀನಿಲ್ಲದ ಜಗತ್ತು..!

              ನಿನ್ನ ಯೋಚಿಸಿ ನಾನೆಂದೂ ಮರುಗಲಾರೆ..               ಆದರೆ…               ನಿನ್ನ ನೆನಪುಗಳು ಮೂಡದ ಹೃದಯವ ನೀ ಕೊಡಬೇಕು..!               ನೀ ಬರುವ ದಾರಿಯಲಿ ನಾನೆಂದೂ ಕಾಯಲಾರೆ…               ಆದರೆ…               ನಿನ್ನ ಪ್ರತಿಬಿಂಬ ಮೂಡದ ಕಣ್ಣ ನೀ ಕೊಡಬೇಕು..!               ನಿನ್ನ ಬದುಕಲ್ಲಿ …

Read More