October 14, 2019

ಫಕೀರನ ವಿರಹದ ಹಾಡುಗಳು (ಹುಸೇನಿ ಪದ್ಯಗಳು – 17)

1) ಮಿಲನಕ್ಕೆ ಸಾಂಗತ್ಯ ಬೇಕಿಲ್ಲ ಗೆಳತೀ, ನಿನ್ನ ರಾತ್ರಿ ನೀ ನೆನಪಾದ ಘಳಿಗೆ ಕೆನ್ನೆಗೆ ಜಾರಿ ಬಿದ್ದ ಕಣ್ಣೀರ ಹನಿಯಲ್ಲಿ ನಿನ್ನ ಬೆಚ್ಚಗಿನ ಸ್ಪರ್ಶದನುಭೂತಿಯಿತ್ತು. 2) ದೂರದಲ್ಲಿ ಕಂಡ ಬೆಳಕನ್ನು ನೀ ಹಿಂಬಾಲಿಸಿದೆ. ಇಲ್ಲಿ …

Read More

ಹುಸೇನಿ ಪದ್ಯಗಳು – 10

೧ ಎಲ್ಲೆಲ್ಲೋ ಹುಡುಕಿದೆ ನಿನ್ನ, ನನ್ನೆದೆ ಮಿಡಿತದ ತಾಳವನ್ನರಿಯದೆ…! *** ೨ ಸಾಗರ ತಡಿಯಲ್ಲಿ ಮುತ್ತಿನ ಚಿಪ್ಪಿನೊಳ ರತ್ನದಂತೆ ನನ್ನೆದೆಯಲಿ ನಿನ್ನ ನೆನಪುಗಳು…! *** ೩ ನಿನ್ನ ನೆನಪುಗಳ ಪೋಣಿಸಿ ಬರೆದ ಕವಿತೆಯ ನೀ …

Read More

ಮೌನವಾದೆ…!

ನನ್ನನ್ನು ಎಷ್ಟು ಪ್ರೀತಿಸ್ತೀಯ ಅಂತ ಅವಳು ಕೇಳಿದಾಗ ನಾನು ಮತ್ತೆ ಮೌನವಾದೆ…! ಕಾರಣ ಕೇವಲ ಮಾತಿನಲ್ಲಿ ನನ್ನ ಪ್ರೀತಿಯ ಹಿಡಿದಿಡಲಾಗದು ಅಂತ ನನಗೆ ಅನಿಸಿತು……!

Read More

ಕಡಲು ಸೇರಿದ ಹನಿ…!

              ನಿನ್ನ ನೆನಪಿನ ತನ್ಮಯತೆಯಿಂದ               ಕಣ್ಣಿಂದ ಜಾರಿಬಿದ್ದ ಹನಿಯೊಂದು               ತೀರದಲಿ ಬಿದ್ದು ಕಡಲು ಸೇರಿತು…               ನೆನೆಯಲಾರೆ.. ನಿನ್ನ ಇನ್ನೆಂದಿಗೂ..               ಆ ಹನಿಯ ನೀ ಹುಡುಕಿ ಕೊಟ್ಟರೆ….!

Read More