October 14, 2019

ಅಮ್ಮಂದಿರ ಕಥೆ

೧) ಆಗ ನಾನು ಬೆಂಗಳೂರಿನ ಬ್ರಿಗೇಡ್ ರೋಡ್ ಪಕ್ಕ ಮೆಟ್ರೋ ಸಿಟಿ ಲೋಡ್ಜಲ್ಲಿ ಗೆಳೆಯನೊಂದಿಗೆ ವಾಸವಾಗಿದ್ದೆ. ಅಡುಗೆ ಮಾಡಲು ಅಸಾಧ್ಯವಾದ್ದರಿಂದ ಮೂರು ಹೊತ್ತು ಹೊರಗಡೆಯಿಂದಲೇ ಊಟ. ಅದನ್ನು ತಿಂದು ತಿಂದು ಸುಸ್ತಾದ ನಮಗೆ ಇನ್ನೇನು …

Read More

ಧರ್ಮ ಮತ್ತು ಇತರೆ ನ್ಯಾನೋ ಕತೆಗಳು

ಧರ್ಮ ಅದೊಂದು ಊರು. ಸ್ವಯಂ ಘೋಷಿತ ಧರ್ಮ ರಕ್ಷಕರು ಅಕ್ರಮ ಗೋವು ಸಾಗಾಟವನ್ನು ತಡೆಯಲು ಆ ರಾತ್ರಿ ಕಾದು ಕುಳಿತು ಕೊನೆಗೊಂದು ಗೋವನ್ನು ಸಾಗಿಸುತ್ತಿದ್ದ ವಾಹನವನ್ನು ಹಿಡಿದು ಅದರಲ್ಲಿದ್ದವರಿಗೆ ಬಡಿದು ಧರ್ಮ ರಕ್ಷಣೆ ಮಾಡಿದರೆಂದು …

Read More

ದುರ್ಮರಣ ಮತ್ತಿತರ ನ್ಯಾನೋ ಕತೆಗಳು

ದುರ್ಮರಣ ಬಸ್ ಕಂದಕಕ್ಕೆ ಬಿದ್ದು ಇಬ್ಬರು ಯುವಕರು ದುರ್ಮರಣ ಹೊಂದಿದ್ದು ಪೇಪರಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಅವರ ಹೆತ್ತವರ ಕನಸುಗಳು ಮತ್ತು ನಿರೀಕ್ಷೆಗಳು ಅವರೊಂದಿಗೆ ದುರ್ಮರಣ ಹೊಂದಿದ್ದು ಸುದ್ದಿಯಾಗಲೇ ಇಲ್ಲ… ಕೊಲ್ಲು ಹದಿಹರೆಯದ ಯುವತಿಯನ್ನು …

Read More

ಒಂದಿಷ್ಟು ನ್ಯಾನೋ ಕತೆಗಳು

ಹರಾಜು ಡೆಲ್ಲಿಯ ರಾಜಬೀದಿಗಳಲ್ಲಿ ಮುಂದಿನ ವಾರ ನಡೆಯುವ ಜಗತ್ತಿನ ಅತ್ಯಂತ ಬೆಳೆಬಾಳುವ ವಸ್ತುಗಳ ಹರಾಜಿನ ಬಗ್ಗೆ ಅಲ್ಲಲ್ಲಿ ದೊಡ್ಡ ದೊಡ್ಡ ಪೋಸ್ಟರ್ ಸ್ಥಾಪಿಸಲಾಗಿತ್ತು. ಅದನ್ನು ನೋಡುತ್ತಿದ್ದ ಹಿರಿಯರೊಬ್ಬರು ನಿಟ್ಟುಸಿರು ಬಿಡುತ್ತಾ ಹೇಳಿದರು . “ಅತ್ಯಂತ …

Read More

ಶೇಮ್ ಶೇಮ್ ಸೌಮ್ಯಾ ..

ಸೌಮ್ಯ ಎನ್ ಎಂಬ ಹೆಸರಿನವಳು ನನ್ನ “ನೆನಪಿನ ಸಂಚಿ “ಯಿಂದ ಕದ್ದು ಕನ್ನಡ ಪ್ರಭದಲ್ಲಿ ಪ್ರಕಟಿಸಿರುವ ನ್ಯಾನೋ ಕತೆಗಳು .. ದಿನಾಂಕ 27 ಡಿಸೆಂಬರ್ 2012 ಕನ್ನಡ ಪ್ರಭ -ಅನೇಕ – ಬೈ-ಟು ಕಾಫಿಯ …

Read More

ಭಕ್ತಿ ಮತ್ತು ಇತರೆ ನ್ಯಾನೋ ಕತೆಗಳು

ದತ್ತು ಮಕ್ಕಳಿಲ್ಲದ ದಂಪತಿಗಳು ಮಗುವನ್ನು ದತ್ತು ಪಡೆಯಲು ಅನಾಥಾಲಯಕ್ಕೆ ಬಂದಿದ್ದರು. ಅವರು ತಂದಿದ್ದ ಪತ್ರಗಳನ್ನೆಲ್ಲ ಪರಿಶೀಲಿಸಿದ ಅಲ್ಲಿನ ಫಾದರ್ ‘ನಿಮಗೆ ಮಕ್ಕಳೇ ಆಗುವುದಿಲ್ಲವೆಂದು ಸಾಬೀತು ಪಡಿಸುವ ಸರ್ಟಿಫಿಕೇಟ್ ಇಲ್ಲದೆ ನಿಮಗೆ ಮಗುವನ್ನು ಕೊಡಲಾಗದು’ ಅಂತ …

Read More

ಕಟ್ ' ಕತೆಗಳು -2

1. ಈಗಷ್ಟೇ ಮದುವೆಯಾಗಿದ್ದೀವಿ, ಇನ್ನೊಂದಿಷ್ಟು ಕಾಲ ಹೋಗಲಿ ಅಂತ ಮೊದಲನೆಯ ಮಗುವನ್ನು ಗರ್ಭಪಾತ ಮಾಡಿದ್ದರು. ಈಗಷ್ಟೇ ಹೊಸ ಮನೆ ಕಟ್ಟಿಸಿದ್ದೀವಿ, ಈ ಸಾಲ ಗೀಲ ಎಲ್ಲ ಮುಗೀಲಿ ಆಮೇಲೆ ಸಾಕು ಮಗು ಅಂತ ಎರಡನೆಯ …

Read More

ಮಗದಷ್ಟು ನ್ಯಾನೋ ಕತೆಗಳು

ಕೊರತೆ ಒಂದು ಕಾಲದಲ್ಲಿ ಅವರಿಬ್ಬರೂ ಕಿತ್ತು ತಿನ್ನುವ ಬಡತನದಿಂದ ಕಾಲ ಕಳೆಯಿತ್ತಿದ್ದರು.. ನಾನು ನಿನಗೆ , ನೀನು ನನಗೆ ಅಂತಿದ್ದ ಅವರ ಮನೆಯಲ್ಲಿ ಈಗ ಕೈ ಕಾಲಿಗೊಂದು ಕೆಲಸದಾಳು.. ತನ್ನ ಹಳೆಯ ನೆನಪುಗಳನ್ನೆಲ್ಲ ಮೆಲುಕು …

Read More

ಇನ್ನಷ್ಟು ನ್ಯಾನೋ ಕತೆಗಳು

ಸ್ಥಿತಿ-ಗತಿ ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ಸರ್ಕಾರದ ಕೊನೆಯ ಪ್ರಸ್ತಾಪನೆ ಹೊರ ಬಿತ್ತು “ಶೇಕಡಾ 90 ರಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ”. ಕನ್ನಡ ಶಾಲೆಗಳ ಸ್ಥಿತಿ -ಗತಿಗಳ …

Read More