April 5, 2020

ಹಾರಿ ಹೋದ ಹೂವು…

ಮುಂಜಾನೆ ಮಂಜಲಿ, ಮೋಹಕ ತಂಗಾಳಿಯಲಿ, ತೇಲಿ ಬಂದ ಅವಳನ್ನ ನನ್ನ ಹೃದಯದಲಿ ಅಡಗಿಸಿದ್ದೆ… ಆದರೆ…. ಮತ್ತೆಂದೋ ಬೀಸಿ ಬಂದ ಬಿಸಿಲ ಬಿರುಗಾಳಿಗೆ ಅವಳು ಕಳೆದು ಹೋದಳು….! Leave comments

Read More