ಧರ್ಮ ಮತ್ತು ಇತರೆ ನ್ಯಾನೋ ಕತೆಗಳು
ಧರ್ಮ ಅದೊಂದು ಊರು. ಸ್ವಯಂ ಘೋಷಿತ ಧರ್ಮ ರಕ್ಷಕರು ಅಕ್ರಮ ಗೋವು ಸಾಗಾಟವನ್ನು ತಡೆಯಲು ಆ ರಾತ್ರಿ ಕಾದು ಕುಳಿತು ಕೊನೆಗೊಂದು ಗೋವನ್ನು ಸಾಗಿಸುತ್ತಿದ್ದ ವಾಹನವನ್ನು ಹಿಡಿದು ಅದರಲ್ಲಿದ್ದವರಿಗೆ ಬಡಿದು ಧರ್ಮ ರಕ್ಷಣೆ ಮಾಡಿದರೆಂದು …
ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…
ಧರ್ಮ ಅದೊಂದು ಊರು. ಸ್ವಯಂ ಘೋಷಿತ ಧರ್ಮ ರಕ್ಷಕರು ಅಕ್ರಮ ಗೋವು ಸಾಗಾಟವನ್ನು ತಡೆಯಲು ಆ ರಾತ್ರಿ ಕಾದು ಕುಳಿತು ಕೊನೆಗೊಂದು ಗೋವನ್ನು ಸಾಗಿಸುತ್ತಿದ್ದ ವಾಹನವನ್ನು ಹಿಡಿದು ಅದರಲ್ಲಿದ್ದವರಿಗೆ ಬಡಿದು ಧರ್ಮ ರಕ್ಷಣೆ ಮಾಡಿದರೆಂದು …
ಹೊಸತು ಯಾವತ್ತೂ ಹೊಸತನವನ್ನು ಇಷ್ಟಪಡುತ್ತಿದ್ದ ಅವನು ಹೊಸದಾಗಿ ಬಂಗಲೆಯನ್ನು ಕಟ್ಟಿದ. ಅದರಲ್ಲಿ ಎಲ್ಲಾ ವಸ್ತುಗಳೂ ಹೊಸತಾಗಿದ್ದವು. ಹಳೆ ಮನೆಯ ಸಾಮಾಗ್ರಿಗಳನ್ನೆಲ್ಲವನ್ನೂ ಹಳೆಯದು ಎಂಬ ಕಾರಣಕ್ಕೆ ಅಲ್ಲೇ ಬಿಟ್ಟಿದ್ದ. ಕೊನೆಗೆ ಹೆಂಡತಿಯ ಅಣತಿಯಂತೆ ವಯಸ್ಸಾದ ತಾಯಿಯನ್ನೂ …
ನೀನಿಲ್ಲದೆಯೂ ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ಮಿಗಿಲಾಗಿ ಆತ ಹೆಂಡತಿಯನ್ನು ಪ್ರೀತಿಸುತ್ತಿದ್ದ. ತನ್ನ ಸರ್ವಸ್ವವನ್ನೂ ಅವಳಿಗೆ ಮುಡಿಪಾಗಿಟ್ಟಿದ್ದ. ಅವಳಿಲ್ಲದ ಒಂದು ದಿನವನ್ನು ಅವನಿಂದ ಕಲ್ಪಿಸಲೂ ಆಗುತ್ತಿರಲಿಲ್ಲ . ಅದೊಂದು ದಿನ ಅವಳು ಮಾತಿನ ನಡುವೆ “ನೀನಿಲ್ಲದೆಯೂ …
ಶತ್ರು ಒಂದು ಹಕ್ಕಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಅದನ್ನು ಕುಕ್ಕಲು ಶುರುವಿಟ್ಟಿತು. ತನ್ನ ಕೊಕ್ಕಿಗೆ ನೋವಾದರೂ ಅದು ಕುಕ್ಕುದನ್ನು ನಿಲ್ಲಿಸಲಿಲ್ಲ. ಕೊನೆಗೆ ತಣ್ಣಗಾಗಿ ಅದು ದೂರ ಹಾರಿ ಹೋಯ್ತು. ಮರು ದಿನವೂ ಇದೇ …
ಕೊರತೆ ಒಂದು ಕಾಲದಲ್ಲಿ ಅವರಿಬ್ಬರೂ ಕಿತ್ತು ತಿನ್ನುವ ಬಡತನದಿಂದ ಕಾಲ ಕಳೆಯಿತ್ತಿದ್ದರು.. ನಾನು ನಿನಗೆ , ನೀನು ನನಗೆ ಅಂತಿದ್ದ ಅವರ ಮನೆಯಲ್ಲಿ ಈಗ ಕೈ ಕಾಲಿಗೊಂದು ಕೆಲಸದಾಳು.. ತನ್ನ ಹಳೆಯ ನೆನಪುಗಳನ್ನೆಲ್ಲ ಮೆಲುಕು …
ಸ್ಥಿತಿ-ಗತಿ ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ಸರ್ಕಾರದ ಕೊನೆಯ ಪ್ರಸ್ತಾಪನೆ ಹೊರ ಬಿತ್ತು “ಶೇಕಡಾ 90 ರಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ”. ಕನ್ನಡ ಶಾಲೆಗಳ ಸ್ಥಿತಿ -ಗತಿಗಳ …
ಜಾಹೀರಾತು ಅವನ ಹಳೆಯ ಮನೆಯೆದುರಿಗಿದ್ದ ಬ್ಯಾಂಕ್ ಜಾಹೀರಾತು ಫಲಕದಲ್ಲಿ ತನ್ನ ನೆಚ್ಚಿನ ಸಿನಿಮಾ ನಟ ನಗುತ್ತ ನಿಂತಿದ್ದ . “ಸ್ನೇಹಿತನಾಗಿ, ಮಾರ್ಗದರ್ಶಕನಾಗಿ ಸದಾ ನಿಮ್ಮೊಂದಿಗೆ “ಎಂಬ ಒಕ್ಕಣೆಯೂ ಅಲ್ಲಿತ್ತು. ಅದನ್ನು ನೋಡಿದವನೇ ಖುಷಿಯಿಂದ ಅದೇ …
ಈ ಇಳಿ ವಯಸ್ಸಿನಲ್ಲೂ ಅವರು ಕ್ರಿಕೆಟ್ ಅಭಿಮಾನಿ.. ಮಿಗಿಲಾಗಿ ತನ್ನ ಹುಟ್ಟೂರು ಬಗ್ಗೆ ತುಂಬು ಅಭಿಮಾನವನ್ನು ಹೊಂದಿದ್ದರು .. ಭಾರತ – ಪಾಕಿಸ್ತಾನ – ಬಾಂಗ್ಲಾದೇಶ ತ್ರಿಕೋಣ ಕ್ರಿಕೆಟ್ ಸರಣಿ ನಡೆಯುವ ವೇಳೆ ತಾನು …