October 15, 2019

ಮೌಢ್ಯದ ಮನೆ

ಉಂಡು ಬಿಟ್ಟ ಎಂಜಲೆಲೆಯ ಮೇಲೆ ಉರುಳಾಡಿ ಎದ್ದವನ ಮಾನವ ಪ್ರಜ್ಞೆಯ ಹೆಣ ಮೌಢ್ಯದ ಮಂಟಪದ ತೋರಣವಾಯಿತು; ಉಂಡ ಎಂಜಲೆಲೆ ಬಿಟ್ಟು ಎದ್ದವನ ಆತ್ಮಸಾಕ್ಷಿಯ ಹೆಣ ಅಲ್ಲೆಲ್ಲೋ ಬಿದ್ದಿರಬಹುದಾ ? ಹುಸೇನಿ ~

Read More

ಇನ್ನೂ ಪ್ರೀತಿಸುವುದಾದರೆ …!

                  ಇನ್ನೂ ಪ್ರೀತಿಸುವುದಾದರೆ ನಾನು ಮರಣವನ್ನು ಪ್ರೀತಿಸುತ್ತೇನೆ…!!                   ಕಾರಣ                   ಅದೆಂದೂ ನನಗೆ ಮೋಸ ಮಾಡುವುದಿಲ್ಲ..                   ಒಂದು ದಿನ ಅದು ನನ್ನ ಹುಡಿಕಿ ಬಂದೇ ಬರುವುದು..!

Read More