December 16, 2019

ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ

ಕಳೆದ ಭಾನುವಾರದ [6/11/2016] ವಿಜಯ ಕರ್ನಾಟಕ – ಲವಲvk ಪುರವಣಿಯಲ್ಲಿ ಪ್ರಕಟವಾದ ನನ್ನದೊಂದು ಪದ್ಯ Leave a comment

Read More

ಶೂನ್ಯ ಮತ್ತಿತರ ನ್ಯಾನೋ ಕತೆಗಳು

ಶೂನ್ಯ ಆತ ಹೆಂಡತಿಯ ಅಣತಿಯಂತೆ ತುಂಬು ಕುಟುಂಬದಿಂದ ದೂರವಾಗಿ ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದ . ಮಧ್ಯ ರಾತ್ರಿ ತಂದೆ ಕಾಣೆಯಾಗಿದ್ದಾರೆಂದು ತಮ್ಮನ ಫೋನ್ ಬಂದಿತ್ತು . ಫೋನ್ ಇಟ್ಟವನೇ “ನಾನೇನು ಮಾಡಲಿ ದೇವರೇ..?” ಎಂದು …

Read More

ಭಕ್ತಿ ಮತ್ತು ಇತರೆ ನ್ಯಾನೋ ಕತೆಗಳು

ದತ್ತು ಮಕ್ಕಳಿಲ್ಲದ ದಂಪತಿಗಳು ಮಗುವನ್ನು ದತ್ತು ಪಡೆಯಲು ಅನಾಥಾಲಯಕ್ಕೆ ಬಂದಿದ್ದರು. ಅವರು ತಂದಿದ್ದ ಪತ್ರಗಳನ್ನೆಲ್ಲ ಪರಿಶೀಲಿಸಿದ ಅಲ್ಲಿನ ಫಾದರ್ ‘ನಿಮಗೆ ಮಕ್ಕಳೇ ಆಗುವುದಿಲ್ಲವೆಂದು ಸಾಬೀತು ಪಡಿಸುವ ಸರ್ಟಿಫಿಕೇಟ್ ಇಲ್ಲದೆ ನಿಮಗೆ ಮಗುವನ್ನು ಕೊಡಲಾಗದು’ ಅಂತ …

Read More

ಹುಸೇನಿ ಪದ್ಯಗಳು – 1

ನಾನು ಪ್ರೀತಿಸುವುದೇ ತಪ್ಪಾದರೆ, ಆ ತಪ್ಪನ್ನೂ ನಾನು ತುಂಬಾ ಪ್ರೀತಿಸುತ್ತೇನೆ!*******ಬಯಕೆಗಲೇ ಇಲ್ಲದ ಜೀವಕ್ಕೆ ಕನಸಾದೆ ನೀನು.. ಕನಸ್ಸಲ್ಲಿ ಎಲ್ಲವೂ ಬಂದು ಹೋಗುವುದಂತೆ! ******* ಗೆಳತೀ, ನೀನಿಲ್ಲದೆ ಮನದ ಭಾವವೆಲ್ಲ ಮಂಜಾಗಿದೆ.. ಒಮ್ಮೆ ಬಂದು ನಿನ್ನುಸಿರಿನ …

Read More

ನಾನು ಜೀವಿಸುತ್ತೇನೆ.. !

ನೆನಪಿನ ತೀರದಲ್ಲಿ ನೀನೆಂದೂ ನನ್ನವಳು… ಕಾರಣ.. ನಿನ್ನ ನೆನಪಲ್ಲೇ ನಾನು ಜೀವಿಸುತ್ತೇನೆ.. ಅಲ್ಲ..!! ನೀ ನೆನಪಾಗೋ ವೇಳೆ ಮಾತ್ರ ನಾನು ಜೀವಿಸುತ್ತೇನೆ..!!

Read More