April 10, 2020

ಪ್ರೀತಿಯ ಅಗಾಧತೆ

ಎಲೆಗಳು ಪರಸ್ಪರ ತಾಕದಿರಲು ದೂರ ದೂರದಲಿ ನೆಟ್ಟ ಮರಗಳು ಭೂಗರ್ಭದಲಿ ಬೇರುಗಳೊಡನೆ ಬೆರೆತು ಮತ್ತೆ ಒಂದಾಗುವುದು….. ಪರ್ವತದ ಹಲವು ದಾರಿಯಲ್ಲಿ ಚಿಮ್ಮಿ ಬಂದ ನೀರಿನ ಒರತೆ ನೀಲಿ ಸಾಗರದ ತಡಿಯಲ್ಲಿ ಮತ್ತೆ ಒಂದಾಗುವುದು….. ಪ್ರಿಯೇ …

Read More