October 14, 2019

ಹುಸೇನಿ ಪದ್ಯಗಳು – 36

1) ಕಿವಿಗೊಟ್ಟೆಯಾ…? ಆ ಕಾನನದಿ ಮುದಿ ಮರದ ಕೊನೆಯ ತರಗೆಲೆ ಉದುರಿದ ಶಬ್ದ.. ಕಿವಿಗೊಟ್ಟೆಯಾ…? ನನ್ನ ಎದೆ ಬಿರಿದ ಶಬ್ದ.. 2) ಅಬ್ಬಾ ! ಇನ್ನೆಷ್ಟು ಮಾತನಾಡಲಿ, ಒಳಗುದಿ ನೀ ತಿಳಿಯಲೇ ಇಲ್ಲ, ಇನ್ನು …

Read More

ಬಿಂದು – 11

ನಾನು – ನನ್ನದು ಎಂದವರೆಲ್ಲಾ ನಿರಂಬಳವಾಗಿ ನಿಟ್ಟುಸಿರಿಟ್ಟು ಮಣ್ಣು ಹೊದ್ದು ಮಲಗಿದ್ದಾರೆ ಗೆಳೆಯಾ.. ಬಾ ನಾವು ನಮ್ಮದು ಎಂದು ಪ್ರಾರಂಭಿಸೋಣ… ಹುಸೇನಿ ~ ನಿಮ್ಮ ನಲ್ನುಡಿ

Read More

ನಷ್ಟಗಳು..

ಪ್ರೀತಿಯು ನನ್ನ ಜೀವನವಾಗಿದೆ.. ಕೇಳಲು ಮರೆತ ಪ್ರಶ್ನೆಗಳು.. ಹೇಳಲು ಮರೆತ ಉತ್ತರಗಳು.. ದನಿಗೂಡಿಸಲು ಮರೆತ ಮಾತುಗಳು .. ಇದೇ ನನ್ನ “ಜೀವನದ” ನಷ್ಟಗಳು..

Read More

ಒಡೆದ ಕನಸು..

ಹಿಂದಿರುಗಿ ನೋಡದೆ ಆ ದಾರಿಯಲಿ ನೀನಂದು ಮುನ್ನಡೆಯಲು… ಎಸಲಿಲ್ಲದ ಹೂವಿನ ಮೇಲೆ ಜಾರಿಬಿದ್ದ ಮಂಜಿನ ಹನಿಯಂತೆ ಒಡೆದು ಹೋದದ್ದು ನನ್ನ ಕನಸುಸಗಳಾಗಿದ್ದವು…!

Read More