October 14, 2019

ಮೌಢ್ಯದ ಮನೆ

ಉಂಡು ಬಿಟ್ಟ ಎಂಜಲೆಲೆಯ ಮೇಲೆ ಉರುಳಾಡಿ ಎದ್ದವನ ಮಾನವ ಪ್ರಜ್ಞೆಯ ಹೆಣ ಮೌಢ್ಯದ ಮಂಟಪದ ತೋರಣವಾಯಿತು; ಉಂಡ ಎಂಜಲೆಲೆ ಬಿಟ್ಟು ಎದ್ದವನ ಆತ್ಮಸಾಕ್ಷಿಯ ಹೆಣ ಅಲ್ಲೆಲ್ಲೋ ಬಿದ್ದಿರಬಹುದಾ ? ಹುಸೇನಿ ~

Read More

ಅದೆಷ್ಟು ದೂರ ..!

ಮನದಲಿ ಚದುರಿ ಬಿದ್ದ ನೆನಪುಗಳ ನಿಶ್ಶಬ್ದ ಸಂಗೀತ… ನಷ್ಟಗಳ ಲೆಕ್ಕಾಚಾರ ಮತ್ತೆ, ಉಮ್ಮಳಿಸಿ ಬರುವ ನೋವು … ಕೊನೆಗೆ ಎಲ್ಲವನ್ನು ಒಂದು ಮಂದಹಾಸದಲ್ಲಿ ಮೊಗೆದು ನಗುವ ನಾಳೆಗಳಿಗೆ ದೃಷ್ಟಿ ನೆಟ್ಟು ನಾವು ಈ ದಾರಿಯಲ್ಲಿ …

Read More