October 15, 2019

ಅರ್ಧಸತ್ಯ…!

ಮಳೆ ಬಿದ್ದ ಇಳೆಯಂತೆ ನನ್ನ ಬಾಹ್ಯವ ತೋರುವ ನೀ ಮಿಡಿವ ಅಂತರಂಗದ ಬಿಸುಪನ್ನು ತೋರಿಸದೆ ಹೋದೆ.. ಹೇ ಕನ್ನಡಿ.. ನೀ ತೋರಿದ್ದು ಅರ್ಧಸತ್ಯ…! ನಿಮ್ಮ ನಲ್ನುಡಿ

Read More