February 26, 2020

ಮುಸಾಫಿರ್ ಪದ್ಯಗಳು – 2

  1. ಯಾಕಿಷ್ಟೊಂದು ಹಠ ಹುಡುಗೀ, ಒಂದೊಮ್ಮೆ ನಮ್ಮ ದಿವ್ಯ ಕನಸು ಪ್ರಸವವಾಗಲೇಬೇಕಿರುವ ಕ್ಷಣದಲ್ಲೂ ಹೀಗೆ ಹಠ ಹೂಡಿಬಿಟ್ಟರೆ ಗಂಡಸಿನ ಅಸಹಾಕತೆ ಜಗಜ್ಜಾಹೀರಾಗದೇ ? 2. ಲಾಲಿ ಹಾಡುವ ಎದೆಯ ಆಸೆಗಳು ಮಲಗಿ ನಿದ್ರಿಸಲು …

Read More

ಅಮ್ಮಂದಿರ ಕಥೆ

೧) ಆಗ ನಾನು ಬೆಂಗಳೂರಿನ ಬ್ರಿಗೇಡ್ ರೋಡ್ ಪಕ್ಕ ಮೆಟ್ರೋ ಸಿಟಿ ಲೋಡ್ಜಲ್ಲಿ ಗೆಳೆಯನೊಂದಿಗೆ ವಾಸವಾಗಿದ್ದೆ. ಅಡುಗೆ ಮಾಡಲು ಅಸಾಧ್ಯವಾದ್ದರಿಂದ ಮೂರು ಹೊತ್ತು ಹೊರಗಡೆಯಿಂದಲೇ ಊಟ. ಅದನ್ನು ತಿಂದು ತಿಂದು ಸುಸ್ತಾದ ನಮಗೆ ಇನ್ನೇನು …

Read More

“ಹನಿ” ಮತ್ತು “ಮುತ್ತು”ಗಳು (ಹುಸೇನಿ ಪದ್ಯಗಳು – 31)

ಕವಿತೆಯಾಗದ ನನ್ನ “ಹನಿ”ಗಳು ನಿನ್ನೊಡಲು ಸೇರಿದಾಗ ಮುತ್ತಾಗುವ ಗುಟ್ಟೇನು ಗೆಳತೀ … ? — ಸಾಗರಕ್ಕೆ ಬಿದ್ದ “ಹನಿ” ಅಸ್ತಿತ್ವ ಕಳಕೊಂಡಿತು. ಹೂವಿನ ಎಸಳ ಮೇಲೆ ಬಿದ್ದವು, ಮುತ್ತಾಗಿ ಹೊಳೆಯಿತು. — ನಿನ್ನ ನೆನಪುಗಳ …

Read More

ಬಾಗಿಲು

ಮದುವೆಯ ಮೊದಲ ರಾತ್ರಿ ಗಂಡ ಹೆಂಡತಿ ಒಂದು ಪಂದ್ಯ ಕಟ್ಟಿದರು. ಬೆಳಗ್ಗಿನ ತನಕ ಯಾರಿಗೂ ಬಾಗಿಲು ತೆರೆಯಬಾರದು ಎಂದಾಗಿತ್ತು ಆ ಪಂದ್ಯ.ಮೊದಲು ಗಂಡಿನ ಅಪ್ಪ ಅಮ್ಮ ಅವರನ್ನು ನೋಡಲು ಬಂದರು. ಅವನು ಮತ್ತು ಅವಳು …

Read More

ಒಬ್ಬಂಟಿಯಾದುದು..

ನಿನ್ನ ಕಣ್ಣಂಚಿನ ದೇದೀಪ್ಯಮಾನ ಬೆಳಕಿನಿಂದ ನನ್ನೀ ಹೃದಯ ಚಲಿಸುತ್ತಿದ್ದರಿಂದೇನೋ ನೀ ಅಗಲಿದಾಗ ಏಕಾಂತತೆಯ ಕಾರಿರುಳಲ್ಲಿ ನಾನು ಒಬ್ಬಂಟಿಯಾದುದು.. ಹೇಗಿದೆ ಹೇಳಿ

Read More

ಪವಾಡ ಮತ್ತು ಇತರ ನ್ಯಾನೋ ಕತೆಗಳು

ಶತ್ರು ಒಂದು ಹಕ್ಕಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಅದನ್ನು ಕುಕ್ಕಲು ಶುರುವಿಟ್ಟಿತು. ತನ್ನ ಕೊಕ್ಕಿಗೆ ನೋವಾದರೂ ಅದು ಕುಕ್ಕುದನ್ನು ನಿಲ್ಲಿಸಲಿಲ್ಲ. ಕೊನೆಗೆ ತಣ್ಣಗಾಗಿ ಅದು ದೂರ ಹಾರಿ ಹೋಯ್ತು. ಮರು ದಿನವೂ ಇದೇ …

Read More

ಮಗದಷ್ಟು ನ್ಯಾನೋ ಕತೆಗಳು

ಕೊರತೆ ಒಂದು ಕಾಲದಲ್ಲಿ ಅವರಿಬ್ಬರೂ ಕಿತ್ತು ತಿನ್ನುವ ಬಡತನದಿಂದ ಕಾಲ ಕಳೆಯಿತ್ತಿದ್ದರು.. ನಾನು ನಿನಗೆ , ನೀನು ನನಗೆ ಅಂತಿದ್ದ ಅವರ ಮನೆಯಲ್ಲಿ ಈಗ ಕೈ ಕಾಲಿಗೊಂದು ಕೆಲಸದಾಳು.. ತನ್ನ ಹಳೆಯ ನೆನಪುಗಳನ್ನೆಲ್ಲ ಮೆಲುಕು …

Read More

ಇನ್ನಷ್ಟು ನ್ಯಾನೋ ಕತೆಗಳು

ಸ್ಥಿತಿ-ಗತಿ ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ಸರ್ಕಾರದ ಕೊನೆಯ ಪ್ರಸ್ತಾಪನೆ ಹೊರ ಬಿತ್ತು “ಶೇಕಡಾ 90 ರಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ”. ಕನ್ನಡ ಶಾಲೆಗಳ ಸ್ಥಿತಿ -ಗತಿಗಳ …

Read More

ಇನ್ನಷ್ಟು ನ್ಯಾನೋ ಕತೆಗಳು

ಕೋಮುವಾದ ಆತ ಸಂಘಟನೆಯೊಂದರ ಮುಖಂಡ ಹಾಗು ಸ್ವಯಂ ಘೋಷಿತ ರಾಷ್ಟ್ರ ಭಕ್ತ ..ಭಿನ್ನ ಕೋಮಿನ ಯುವಕ ಯುವತಿಯರು ಮಾತಾಡುವುದನ್ನು ಸಂಸ್ಕೃತಿಯ ಹೆಸರಲ್ಲಿ ವಿರೋಧಿಸುತ್ತಿದ್ದ . ಅದಕ್ಕಾಗಿ ನೈತಿಕ ಪೋಲೀಸರ ಗುಂಪನ್ನೇ ಬೆಳೆಸಿದ್ದ. ಅದೊಂದು ದಿನ …

Read More

ಜಾಹೀರಾತು ಮತ್ತಿತರ ಕತೆಗಳು

ಜಾಹೀರಾತು ಅವನ ಹಳೆಯ ಮನೆಯೆದುರಿಗಿದ್ದ ಬ್ಯಾಂಕ್ ಜಾಹೀರಾತು ಫಲಕದಲ್ಲಿ ತನ್ನ ನೆಚ್ಚಿನ ಸಿನಿಮಾ ನಟ ನಗುತ್ತ ನಿಂತಿದ್ದ . “ಸ್ನೇಹಿತನಾಗಿ, ಮಾರ್ಗದರ್ಶಕನಾಗಿ ಸದಾ ನಿಮ್ಮೊಂದಿಗೆ “ಎಂಬ ಒಕ್ಕಣೆಯೂ ಅಲ್ಲಿತ್ತು. ಅದನ್ನು ನೋಡಿದವನೇ ಖುಷಿಯಿಂದ ಅದೇ …

Read More