December 11, 2019

ಹುಸೇನಿ ಪದ್ಯಗಳು – 39

೧) ಕಂಪ್ಪೌಂಡಾವೃತ ಬಹುಮಡಿಯ ಮನೆಯ ಅಲ್ಸೇಶನ್ ನಾಯಿಗೂ.. ಸಿಕ್ಕಿದ್ದನ್ನೆಲ್ಲ ತಿಂದು ರಾತ್ರಿಯೆಲ್ಲಾ ಊಳಿಡುವ ಬೀದಿನಾಯಿಗೂ ಇರುವ ವ್ಯತ್ಯಾಸ ಬರಿಯ ‘ಸ್ವಾತಂತ್ರ್ಯ’ ೨) ಸಮಯದ ವೇಗಕ್ಕೆ ಕುಪಿತನಾದವನು ಗಡಿಯಾರವನ್ನು ಹೊಡೆದು ಹಾಕಿದ; ಆದರೂ ಸಮಯ ನಿಲ್ಲಲಿಲ್ಲ …

Read More

ಮೌಢ್ಯದ ಮನೆ

ಉಂಡು ಬಿಟ್ಟ ಎಂಜಲೆಲೆಯ ಮೇಲೆ ಉರುಳಾಡಿ ಎದ್ದವನ ಮಾನವ ಪ್ರಜ್ಞೆಯ ಹೆಣ ಮೌಢ್ಯದ ಮಂಟಪದ ತೋರಣವಾಯಿತು; ಉಂಡ ಎಂಜಲೆಲೆ ಬಿಟ್ಟು ಎದ್ದವನ ಆತ್ಮಸಾಕ್ಷಿಯ ಹೆಣ ಅಲ್ಲೆಲ್ಲೋ ಬಿದ್ದಿರಬಹುದಾ ? ಹುಸೇನಿ ~

Read More

ಹುಸೇನಿ ಪದ್ಯಗಳು – 13

೧. ನೆನಪಿನ ಪುಟಗಳಲ್ಲಿ ಅಡರಿ ಬಿದ್ದ ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ ನಿನ್ನ ರೂಪವಿತ್ತು.. ಇಂದು ನನ್ನ ವಿರಹಕ್ಕೂ…! ೨. ದುಃಖ ಸತ್ಯಗಳು ನನ್ನ ನೋಡಿ ನಗುತಿದೆ; ದುಃಖ ಮರೆಯಲು ನಾನೂ..!  ೩. ‘ಯಾಕಾಗಿ ನೀನನ್ನ …

Read More