April 8, 2020

ಮುಸಾಫಿರ್ ಪದ್ಯಗಳು – 1

1. ಸದಾ ಅಕ್ಕರೆಯ ಬೆನ್ನು ತಟ್ಟಿಸಿಕೊಳ್ಳಲು ಬಂದು, ನನ್ನ ರಾತ್ರಿಗಳನ್ನು ಕಬಳಿಸುವ ಅಸಹಾಯಕಳೇ ಕೇಳು, ನನಗೆ ಹಗಲುಗಳಲ್ಲೂ ಒಂಟಿತನದ ಕೆಲಸವೇ ಇದೆ. 2. ಒಂದಿಷ್ಟು ಸಕ್ಕರೆಯ ಉಗುಳಿದರೆ ಅನಾಮತ್ತು ಎರಡು ಹೊತ್ತಿನ ಕಾಫಿಗಾದರೂ ಆಗುತ್ತಿತ್ತು …

Read More

ಫಲ್ಗುಣಿಯ ಹನಿಗಳು -1

ಬಾಳೆಗಿಡದ ದಾರದಲ್ಲಿ ಬಾಲ ಸಿಕ್ಕಿಸಿ ಆತ್ಮಹತ್ಯೆ ಮಾಡಿಕೊಂಡ ಮುಗ್ಧ ಮಲ್ಲಿಗೆಯ ಮೊಗ್ಗುಗಳು ನಿನ್ನ ಮುಡಿಯಲ್ಲಿ ಮತ್ತೆ ಜೀವ ಪಡೆದುಕೊಂಡಿವೆ. ~~~ ಊರ ಜಾತ್ರೆಗೆ ತಳಿರು ತೋರಣ ಮಿಣುಕು ದೀಪವೆಲ್ಲ ಕಟ್ಟಿದಾಕ್ಷಣ ಮುಗಿದಿಲ್ಲ. ಸಂಭ್ರಮ ಕಳೆಗಟ್ಟುವುದು …

Read More

ಆಂತರ್ಯದ ಹನಿಗಳು [ಹುಸೇನಿ ಪದ್ಯಗಳು – 42]

ಇಲ್ಲಿ ಎಲ್ಲವೂ ಸಹಜ, ಇಳಿಸಂಜೆಯಲ್ಲಿ ಮಣಗುಡುವ ನಿನ್ನ ನೆನಪುಗಳನು ಬಿಟ್ಟು.. ~ ಒಂದಿಷ್ಟು ಪ್ರೀತಿ ಬೀಜಗಳಿವೆ ನಿನ್ನ ಮನದ ಮಣ್ಣ ಹದ ಮಾಡಿಕೋ; ~ ಎಲ್ಲಾದಕ್ಕೂ ಕಾರಣ ಹೇಳಲಾಗದು; ವಸಂತ ಕಾಲದಲ್ಲಿ ಭೂಮಿ ಮರುಹುಟ್ಟು …

Read More

ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ

ಕಳೆದ ಭಾನುವಾರದ [6/11/2016] ವಿಜಯ ಕರ್ನಾಟಕ – ಲವಲvk ಪುರವಣಿಯಲ್ಲಿ ಪ್ರಕಟವಾದ ನನ್ನದೊಂದು ಪದ್ಯ Leave a comment

Read More

ಒಂದಷ್ಟು (ಅ)ಭಾವಗಳು -೧

1)ನೀ ಗಾಢ ಮೌನಕ್ಕೆ ಜಾರಿದಾಗೆಲ್ಲನನ್ನನ್ನು ಹಾಡುವಂತೆ ಭಾಸವಾಗುತ್ತದೆ;2)ಮನುಷ್ಯ ಕೋಟೆ ಕಟ್ಟಿ ಮುಂಬಾಗಿಲನ್ನೂ ಮುಚ್ಚಿ ನಿಶ್ಚಿಂತೆಯಿಂದಿದ್ದ,ಗೋಡೆ-ಬಾಗಿಲಿನ ಹಂಗಿಲ್ಲದ ಸಾವು ಮನುಷ್ಯನ ಸೋಲಾಗಿಯೇ ಉಳಿಯಿತು;3)ಅಬ್ಬರದ ಬೆಳಕಿನ ಹಿಂದೆಬಿದ್ದ ಜಗತ್ತು ಕತ್ತಲೆಗೂ ಬೆಳಕನ್ನು ತೊಡಿಸಿತು,ನಿನ್ನೊಳಗಿದ್ದ ಹಣತೆಯೊಂದು ಜಗದ ಕುಹುಕಕ್ಕಂಜಿ …

Read More

ಈ ಕಪ್ಪಿಟ್ಟ ವಿಶಾಲ ಬಾನು.. (ಹುಸೇನಿ ಪದ್ಯಗಳು – 34)

1) ಈ ಕಪ್ಪಿಟ್ಟ ವಿಶಾಲ ಬಾನು ಅಲ್ಲಲ್ಲಿ ಹೊಳೆಯುವ ಒಂದೆರಡು ಚುಕ್ಕಿಗಳು, ನೀನು; ಮತ್ತು ಹುಡುಗ ಬುದ್ದಿಯ ನಾನು; ರಾತ್ರಿ ಮುಗಿಯದ ಆಟಕ್ಕೆ ಬೇಕಿನ್ನೇನು?! 2) ಎಲ್ಲವೂ ಸುಳ್ಳು; ಈ ಭೂಮಿ ಈ ಬಾನು …

Read More

ಹುಸೇನಿ ಪದ್ಯಗಳು – 33

೧) ಈಗೀಗ ನಿನ್ನ ನೆನಪುಗಳು ದೀರ್ಘ ನಿಟ್ಟುಸಿರು ಮತ್ತು ಕಣ್ಣಂಚಲಿ ಮೂಡುವ ಹನಿಗಳು; ಅಷ್ಟೇ.. ೨) ನೀನು ಹೊರಟು ಆ ತಿರುವಿನಂಚಿನಿಂದ ಮತ್ತೆ ತಿರುಗಿ ನೋಡಬಾರದಿತ್ತು; ನನ್ನ ವಾಸ್ತವ ಮತ್ತು ಭವಿಷ್ಯ ಎರಡೂ ಗೋಜಲು …

Read More

ಬಿಂದು – 11

ನಾನು – ನನ್ನದು ಎಂದವರೆಲ್ಲಾ ನಿರಂಬಳವಾಗಿ ನಿಟ್ಟುಸಿರಿಟ್ಟು ಮಣ್ಣು ಹೊದ್ದು ಮಲಗಿದ್ದಾರೆ ಗೆಳೆಯಾ.. ಬಾ ನಾವು ನಮ್ಮದು ಎಂದು ಪ್ರಾರಂಭಿಸೋಣ… ಹುಸೇನಿ ~ ನಿಮ್ಮ ನಲ್ನುಡಿ

Read More

ರೂಹೀ -2

ಒಡೆದ ಎದೆಗೂಡಿನ ಚೂರುಗಳು.. ಆರಿಸಲೂ ಆಗದೇ ಚಡಪಡಿಸುತ್ತಾ ಸದ್ದಿಲ್ಲದೆ ದಿಟ್ಟಿಸುತ್ತಿದ್ದೇನೆ ವಿವಶನಾಗಿ.. ಮತ್ತೆ ಜೋಡಿಸಬೇಕು… ಈ ಸಜೀವ ಒಡಪಿನಲ್ಲಿ ಅಸಹನೀಯ ನೋವಿದೆ.. ಅಲ್ಲಿ ನೀನು.. ಇಲ್ಲಿ ನಾನು, ಮಧ್ಯೆಗಿನ ಬೆಂಕಿಯ ದಾಟಿ ನಿನ್ನ ಕರಗಳನ್ನೊಮ್ಮೆ …

Read More

ನೆನಪಿನ ನಲ್ಲೆಯೊಡನೆ ಪಿಸುಮಾತು… (ಹುಸೇನಿ ಪದ್ಯಗಳು – 16)

ನಿನ್ನ ಮೌನ ದೊಳಗಿನ ಮಾತಿನ ಅರ್ಥ ಹುಡುಕುವುದರಲ್ಲಿ ಪ್ರತೀ ಬಾರಿ ಸೋಲುತ್ತಿದ್ದೇನೆ… __ ಇನ್ನೂ ಒಂದು ಜನ್ಮ -ವಿರುವುದಾದರೆ ಹಗಲಿರುಳೆನ್ನದೆ ನಿನ್ನ ಕೆನ್ನೆಯ ಚುಂಬಿಸೋ ಮುಂಗುರಳಾಗಿ ಹುಟ್ಟಬೇಕೆಂಬ ಆಸೆ ಕಣೇ..! __ ಹೂತು ಹಾಕಿದ್ದ …

Read More