ಮುಸಾಫಿರ್ ಪದ್ಯಗಳು – 2
1. ಯಾಕಿಷ್ಟೊಂದು ಹಠ ಹುಡುಗೀ, ಒಂದೊಮ್ಮೆ ನಮ್ಮ ದಿವ್ಯ ಕನಸು ಪ್ರಸವವಾಗಲೇಬೇಕಿರುವ ಕ್ಷಣದಲ್ಲೂ ಹೀಗೆ ಹಠ ಹೂಡಿಬಿಟ್ಟರೆ ಗಂಡಸಿನ ಅಸಹಾಕತೆ ಜಗಜ್ಜಾಹೀರಾಗದೇ ? 2. ಲಾಲಿ ಹಾಡುವ ಎದೆಯ ಆಸೆಗಳು ಮಲಗಿ ನಿದ್ರಿಸಲು …
ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…
ಕಳೆದ ಭಾನುವಾರದ [6/11/2016] ವಿಜಯ ಕರ್ನಾಟಕ – ಲವಲvk ಪುರವಣಿಯಲ್ಲಿ ಪ್ರಕಟವಾದ ನನ್ನದೊಂದು ಪದ್ಯ Leave a comment
೧) ನಿನ್ನೆಲ್ಲಾ ನೆನಪ ಗುಡ್ಡ ಹಾಕಿ ಬೆಂಕಿ ಹಚ್ಚಿದೆ, ಸುಟ್ಟು ಬೂದಿಯಾಗಿ ಹೊಗೆ ಶ್ವಾಸದಲ್ಲಿ ಲೀನವಾಯ್ತು, ನಾಳೆಯ ನನ್ನ ಉಸಿರಿಗೆ ನಿನ್ನ ಗಂಧವಿರಬಹುದಾ .. ? ೨) ನೀನಿಲ್ಲದೇ ಆ ತೀರ ಮೌನವಾಗಿತ್ತು. ಮರಳನ್ನು …
ಆ ಮುರಿದ ಕೊಳಲು, ಒಡೆದ ತಂತಿ ಗೋರಿಯೊಳಗಿನ ಕನಸು, ಆ ತೀರದಲ್ಲಿ ಇಂಗಿದ ಕಣ್ಣ ಹನಿ .. ಕಳೆದ ನಿನ್ನೆ, ಇನ್ನೂ ಬಾರದ ನಾಳೆ, ನಿನ್ನ ನೆನಪು ಕೈಬೀಸಿ ಕರೆದಾಗೆಲ್ಲ ನೀರಾಗಿ, ನದಿಯಾಗಿ ಹರಿಯುತ್ತದೆ …
ಒಂದು ಖುಷಿಯ ವಿಚಾರ ನಿಮಗೆ ಹೇಳೋದೇ ಮರೆತು ಹೋಯ್ತು.. ಅದೇನೆಂದರೆ ನನ್ನ ಅಸಂಬದ್ಧ ಅಲಾಪಗಳ “ನೆನಪಿನ ಸಂಚಿ” ಬ್ಲಾಗ್ ಓದುಗರ ಸಂಖ್ಯೆ ಬರೋಬ್ಬರಿ 1 0 0 0 0 0 0 [ಹತ್ತು …
ಅಬ್ಬರದ ಭಾಷಣದಿಂದ ದೇಶದ ದಿಶೆ ಬದಲಿಸಬಹುದು ಹಸಿವಿಗೆ ಅನ್ನವೇ ಬೇಕು .. — ಅವನು ಮಸೀದಿಯೊಳಗೆ, ಇವನು ಮಂದಿರದೊಳಗೆ, ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ ಬೇಡುತ್ತಲೇ ಇದ್ದರು.. — ಮಗ ಬೈಕಿನ ಮೊದಲನೇ ರೈಡಿಗೆ …
ಭವಿತವ್ಯದ ಕವಲಿನಲಿ ತುಂಬು ತಮವಿದೆ ಬೆಳಕಾಗಿ ಬರಿ ನಿನ್ನನ್ನಷ್ಟೇ ತುಂಬಿಕೊಂಡಿದ್ದೇನೆ ಗೆಳೆಯಾ… ನೀನೊಂದು ಕಂದೀಲು ಆವರಿಸಿದಂತೆಲ್ಲಾ ನನ್ನನ್ನು ನಾನೆ ಕಾಣುತ್ತಿದ್ದೇನೆ… #ಆತ್ಮೀಯ_ಗೆಳೆಯನಿಗೆ Leave a comment
1) ಈ ಕಪ್ಪಿಟ್ಟ ವಿಶಾಲ ಬಾನು ಅಲ್ಲಲ್ಲಿ ಹೊಳೆಯುವ ಒಂದೆರಡು ಚುಕ್ಕಿಗಳು, ನೀನು; ಮತ್ತು ಹುಡುಗ ಬುದ್ದಿಯ ನಾನು; ರಾತ್ರಿ ಮುಗಿಯದ ಆಟಕ್ಕೆ ಬೇಕಿನ್ನೇನು?! 2) ಎಲ್ಲವೂ ಸುಳ್ಳು; ಈ ಭೂಮಿ ಈ ಬಾನು …
೧) ಮನುಷ್ಯ ತಾನೇ ಸೃಷ್ಟಿಸಿದ ಕರ್ಕಶಕ್ಕೆ ಕಿವಿ ಮುಚ್ಚಿದ್ದ, ಯಾರೂ ಕೇಳದ ರಾಗಕೆ ಎಲೆಯೊಂದು ತಲೆದೂಗುತ್ತಿತ್ತು.. ೨) ಮನುಷ್ಯ ತನ್ನೆಲ್ಲ ವಿಜ್ಞಾನವನ್ನು ಬಳಸಿ ಚಂದಿರ ಲೋಕಕ್ಕೆ ಹೋದ; ತಿಂಗಳ ರಾತ್ರಿ ಕೊಳದೊಳಗಿಂದ ಚಂದಿರ ಕಿಸಕ್ಕನೆ …