December 14, 2019

ಅವಳು …

೧.ಬಹುಮಹಡಿ ಮನೆಯಲ್ಲಿಕಾಲಿಗೊಂದು ಕಾಲಾಳು,ಕೋಣೆಗೊಂದು ಸೀಸಿ ಕ್ಯಾಮರಾಅವಳು ಬಿಕ್ಕುವುದು ಮಾತ್ರಗೋಡೆಗಷ್ಟೇ ತಿಳಿಯುತ್ತದೆ. ೨.ಸೂರ್ಯ ಸರಿದರೂ ಮನೆ ಮುಟ್ಟದಮಗಳು;ಜಾಗರಣದ ಜಗತ್ತಿನಲ್ಲಿ ಅವಳಿಗೆಸೂರ್ಯನ ಮೇಲೆ ಮುನಿಸು. ೩.ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;ಉಸಿರು ನಿಲ್ಲಿಸಿತೊಟ್ಟಿಲಿನ ಉಸಿರನ್ನು ಆಲಿಸಿನಿಟ್ಟುಸಿರಿಟ್ಟಳು ಅವಳು …

Read More

ಬಿಂದು-24

ಬದುಕಿಗಿಲ್ಲಿ ಸಾವಿನ ಹೆಸರು.. ಸಾವಿಗಿಲ್ಲಿ ಬದುಕಿನ ಹೆಸರು.. ಹುಟ್ಟು ಸಾವಿನ ಕವಲಿನಲಿ ಕಂಗಾಲಾಗಿದ್ದೇನೆ ದೊರೆಯೇ ಗಮ್ಯ ತೋರು; ಅನಂತತೆಯಲ್ಲಿ ನಕ್ಷತ್ರವಾಗಿ ನಾನೂ ಹೊಳಯಬೇಕು… ~ ಹುಸೇನಿ

Read More