December 10, 2019

ನೀನೆಂದರೆ..

ನೀನೆಂದರೆ.. ಕಾದು ಕಾವಲಿಯಾದ ಮನಸಿಗೆ ಹೊಂಗೆ ತಂಪು ಇರುಳ ಕರಾಳತೆಯಲ್ಲಿ ಕಳೆದು ಹೋಗುವ ಕನಸು..! ನೀನೆಂದರೆ.. ಕಲ್ಪನೆ, ಪರಿಕಲ್ಪನೆ ಬದಲಾವಣೆ! ನಾಳೆಯ ನಿರೀಕ್ಷೆ, ಪ್ರತೀಕ್ಷೆ ! ನೀನೆಂದರೆ.. ಮುಂಗುರುಳು ಮುಂಜಾನೆಯ ಮಂಜ ಹನಿ, ಕೇಳಿದಷ್ಟೂ …

Read More

ಹುಸೇನಿ ಪದ್ಯಗಳು – 6

ನಿನ್ನ ನೆನಪಿನಿಂದ ಹುಟ್ಟಿದ ಈ ಕವನ ನಿನ್ನದೋ ನನ್ನದೋ .. ಗೊಂದಲವಿದೆ! ——— ನಿನ್ನ ಎದೆಯಾಳದ ಹಂದರಕ್ಕೆ ಈಜು ಬಾರದೆ ಇಳಿದು ದಿಕ್ಕಾಪಾಲಾದ ನನ್ನ ಸ್ಥಿತಿಗೆ ಪರಿಭ್ರಮಿಸುತ್ತೇನೆ… ಕೆಲವೊಮ್ಮೆ ಸಂಭ್ರಮಿಸುತ್ತೇನೆ..! ——— ನೀ ನನಗೆ …

Read More

ಹುಸೇನಿ ಪದ್ಯಗಳು – 5

ಆ ನಿನ್ನ ಬಿಚ್ಚು ನಗುವಿನ ಹಿಂದೆ ಅದೆಷ್ಟು ಬತ್ತದ ಕಣ್ಣೀರು! ———- ಚದುರಿದ ಕನಸೊಂದಿಗೆ ಜೀವಿಸುವುದಕ್ಕಿಂತ ಒಳಿತು ಮರೆಯದ ನೆನಪುಗಳೊಂದಿಗೆ ಸಾಯುವುದು ಅಲ್ಲವೇ ? ——– ದೂರದಲ್ಲೆಲ್ಲೋ ಕಂಡ ಬೆಳಕನ್ನು ನೀನು ಬೆಂಬತ್ತಿದಾಗ ನನ್ನೊಳಗೆ …

Read More

ಹುಸೇನಿ ಪದ್ಯಗಳು – 4

ನೀನಿಲ್ಲದೆ ಬದುಕುವ ಬವಣೆಯ ನೆನೆದು …. ಒಂಟಿತನ ನೀಗಲು ನಿನ್ನ ನೆನಪಿನ ಜೊತೆ ಹೊರಟಿದ್ದೇನೆ..——– ನಿನ್ನ ನೆನಪಿನ ತನ್ಮಯತೆಯಿಂದ ನನಗರಿಯದೆ ಕಣ್ಣಿಂದ ಜಾರಿಬಿದ್ದ ಹನಿಯಲ್ಲೂ ನಿನ್ನ ಸ್ಪರ್ಶದ ಅನುಭೂತಿಯಿತ್ತು….!! ——– ಹೃದಯವ ಅಡವಿಟ್ಟು ಪ್ರೀತಿಯ …

Read More

ಹುಸೇನಿ ಪದ್ಯಗಳು – 3

ದೂರದಲ್ಲಿ ಅದೆಲ್ಲೋ ನೀನು ಕಣ್ಣಿಗೆ ಕಾಡಿಗೆ ತೀಡಿರಬೇಕು … ಇಲ್ಲಿ ಆಗಸದ ತುಂಬೆಲ್ಲ ಕಾರ್ಮೋಡ….********** ಎಲ್ಲೆಲ್ಲೋ ಹುಡುಕಿದೆ ನಿನ್ನ .. ನೀನು ಮಹಾ ಕಳ್ಳಿ, ಈ ಕವಿತೆಯಲ್ಲೆ ಅಡಗಿದಿಯಲ್ಲೇ..? ********** ಅಬ್ಬಾ… ಹೊರಗಡೆ ಚುಮು …

Read More

ಹುಸೇನಿ ಪದ್ಯಗಳು – 2

ನನ್ನ ಎಷ್ಟು ಪ್ರೀತಿಸ್ತೀಯ..?ಉತ್ತರಕ್ಕಾಗಿ ಪದಗಳು ಸಾಲದೆ ಆತ ಮೌನವಾಗಿದ್ದ… ++++++++++ ನಿನಗೆ ಅವಳು ಕೊಟ್ಟ ದುಬಾರಿಯಾದ ಉಡುಗೊರೆ ಯಾವುದು ……… ಕಣ್ಣೀರು!! ++++++ ನೀ ಕೊಟ್ಟ ನೋವನ್ನು ನನ್ನ ಒಡಲಾಳಕ್ಕೆ ಇಳಿಸಿದ್ದೇನೆ ಅದು ಕವಿತೆಯಾಗಿ …

Read More