ಮುಸಾಫಿರ್ ಪದ್ಯಗಳು – 3
1. ಒಂದು ನಿದಿರೆಯಲ್ಲಿ ಲಕ್ಷ ಬೆಲೆಬಾಳುವ ಔಷಧಿಯಿಟ್ಟ ದೊರೆಯ ಬಳಿ ಕೊರತೆ ಹೇಳುವೆಯೇಕೆ ..? ಕರಗು ಕರಗು ನಗುತ್ತಲೇ ಕರಗು ಚಿನ್ನವಾಗಲು ಕುಲುಮೆಯಲ್ಲಿ ಕರಗುವ ಅದಿರಿನ ಹಾಗೆ, ಮಲಗು ಮಲಗು ಸುಮ್ಮನೇ ಮಲಗು ಹಕ್ಕಿಯೊಂದು …
ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…
೧) ನಿನ್ನೆಲ್ಲಾ ನೆನಪ ಗುಡ್ಡ ಹಾಕಿ ಬೆಂಕಿ ಹಚ್ಚಿದೆ, ಸುಟ್ಟು ಬೂದಿಯಾಗಿ ಹೊಗೆ ಶ್ವಾಸದಲ್ಲಿ ಲೀನವಾಯ್ತು, ನಾಳೆಯ ನನ್ನ ಉಸಿರಿಗೆ ನಿನ್ನ ಗಂಧವಿರಬಹುದಾ .. ? ೨) ನೀನಿಲ್ಲದೇ ಆ ತೀರ ಮೌನವಾಗಿತ್ತು. ಮರಳನ್ನು …
ನಿನ್ನ ಮಾತು ಮುತ್ತು ಮೌನ ಮತ್ತು __ ನೀನು ನನ್ನ ಕತ್ತಲಿನ ಬೆಳಕು ಬೆಳಕಿನ ಕತ್ತಲು __ ಈ ಸುರಿದ ಮಳೆಗೆ ನಾ ನಿನ್ನ ನೆನೆದಿದ್ದೇನೆ ಹುಡುಗಿ! __ ಮೇಘ ನು ಭುವಿ ಯ …
ನಿನ್ನ ಮೌನ ದೊಳಗಿನ ಮಾತಿನ ಅರ್ಥ ಹುಡುಕುವುದರಲ್ಲಿ ಪ್ರತೀ ಬಾರಿ ಸೋಲುತ್ತಿದ್ದೇನೆ… __ ಇನ್ನೂ ಒಂದು ಜನ್ಮ -ವಿರುವುದಾದರೆ ಹಗಲಿರುಳೆನ್ನದೆ ನಿನ್ನ ಕೆನ್ನೆಯ ಚುಂಬಿಸೋ ಮುಂಗುರಳಾಗಿ ಹುಟ್ಟಬೇಕೆಂಬ ಆಸೆ ಕಣೇ..! __ ಹೂತು ಹಾಕಿದ್ದ …
೧. ಬತ್ತಿ ಸುಟ್ಟು ಹೋಯಿತು ಎಣ್ಣೆಯೂ ಕರಗಿತು ಹರಡಿದ್ದ ಬೆಳಕು ಮಾತ್ರ ಸತ್ಯ.. ೨. ನೀನು ನನ್ನ ಕತ್ತಲಿನ ಬೆಳಕು ಬೆಳಕಿನ ಕತ್ತಲು ೩. ನೀನೆಂಬ ಕಾಲ್ಪನಿಕತೆಯನ್ನೇ ಬದುಕಾಗಿಸಿದ ನನಗಿಂದು ವಾಸ್ತವದ ಹಂಗಿಲ್ಲ ೪. …
ನಿನ್ನ ಕಣ್ಣಂಚಿನ ದೇದೀಪ್ಯಮಾನ ಬೆಳಕಿನಿಂದ ನನ್ನೀ ಹೃದಯ ಚಲಿಸುತ್ತಿದ್ದರಿಂದೇನೋ ನೀ ಅಗಲಿದಾಗ ಏಕಾಂತತೆಯ ಕಾರಿರುಳಲ್ಲಿ ನಾನು ಒಬ್ಬಂಟಿಯಾದುದು.. ಹೇಗಿದೆ ಹೇಳಿ
ಇಂದು ನೀ ನನ್ನ ಅಗಲಿ ಹೋದರೂ.. ನಿನ್ನ ನೆನಪುಗಳಿಂದ ಮಾಸಿ ಹೋದರೂ.. ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ ಹುಡುಕದಿರು ನೀನನ್ನ.. ಮತ್ತೆಲ್ಲಿಯೂ.. ನಾನಿನ್ನ ಕಣ್ಣಲ್ಲೇ ಇರುವೆ; ಒಂದು ಹನಿ ಕಣ್ಣೀರಾಗಿ…! ಹೇಗಿದೆ ಹೇಳಿ
೧. ನೆನಪಿನ ಪುಟಗಳಲ್ಲಿ ಅಡರಿ ಬಿದ್ದ ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ ನಿನ್ನ ರೂಪವಿತ್ತು.. ಇಂದು ನನ್ನ ವಿರಹಕ್ಕೂ…! ೨. ದುಃಖ ಸತ್ಯಗಳು ನನ್ನ ನೋಡಿ ನಗುತಿದೆ; ದುಃಖ ಮರೆಯಲು ನಾನೂ..! ೩. ‘ಯಾಕಾಗಿ ನೀನನ್ನ …
೧. ನನ್ನ ನಿನ್ನ ನಂಟು ಬಿಲ್ಲು-ಬಾಣದಂತಂದೆ ನೀನು; ಗಮ್ಯ ಸೇರಲು ಬಾಣ ಬಿಲ್ಲನ್ನು ತೊರೆಯಲೇಬೇಕು.. ೨. ಇಲ್ಲಿರುವುದು ಬರೀ ಛಾಯೆ; ನನ್ನೊಳಗೆ ಪದವಾಗದೆ ಉಳಿದದ್ದು ಕವಿತೆ.. ೩. ನಿನ್ನೆಯೊಳಗಿನ ನೀನು ನನ್ನ ಇಂದನ್ನು ನುಂಗಿದೆ; …