December 8, 2019

ಹುಸೇನಿ ಪದ್ಯಗಳು – 38

೧) ನಿನ್ನೆಲ್ಲಾ ನೆನಪ ಗುಡ್ಡ ಹಾಕಿ ಬೆಂಕಿ ಹಚ್ಚಿದೆ, ಸುಟ್ಟು ಬೂದಿಯಾಗಿ ಹೊಗೆ ಶ್ವಾಸದಲ್ಲಿ ಲೀನವಾಯ್ತು, ನಾಳೆಯ ನನ್ನ ಉಸಿರಿಗೆ ನಿನ್ನ ಗಂಧವಿರಬಹುದಾ .. ? ೨) ನೀನಿಲ್ಲದೇ ಆ ತೀರ ಮೌನವಾಗಿತ್ತು. ಮರಳನ್ನು …

Read More

ನೆನಪಿನ ಸಂಚಿಗೆ 6 ಲಕ್ಷ ಓದುಗರ ಸಂಭ್ರಮ

ಅಂದಹಾಗೆ ಇವತ್ತಿಗೆ ನನ್ನ ಅಸಂಬದ್ದ ಅಲಾಪಗಳ “ನೆನಪಿನ ಸಂಚಿ” ಯ ಓದುಗರ ಸಂಖ್ಯೆ 6 0 0 0 0 0 (೬ ಲಕ್ಷ) ದಾಟಿದೆ.. 2011 ಅಕ್ಟೋಬರ್ 14 ರಂದು ಆರಂಭಿಸಿದ್ದ ಬ್ಲಾಗು …

Read More

ಹುಸೇನಿ ಪದ್ಯಗಳು – 24

೧) ಗೆಳೆಯನೊಬ್ಬನ ಒಡಲೊಳಗಿನ ಹಸಿ ಹಸಿ ನೋವು ಕವಿತೆಯಾಗಿ ಬರುತ್ತದೆ; ಓದಿದವರು ಭಲೇ ಭಲೇ ಅಂತ ಬೆನ್ನು ತಟ್ಟುತ್ತಿದ್ದಾರೆ.. ೨) ನನಗ್ಯಾರೂ ಇಲ್ಲವೆಂದು ಆಕಾಶದೆಡೆಗೆ ದೃಷ್ಟಿಯಿಟ್ಟೆ ಅಗಣಿತ ತಾರೆಗಳು ಕೈಬೀಸಿದವು. ಅಪ್ಪ ನೆನಪಾದ, ಅಪ್ಪ …

Read More

ನಿನ್ನ ನೆನಪು

ಒಂಟಿ ಕಾಗೆಯ ಕೂಗು, ಸಾಯಂ ಸಂಧ್ಯೆಯ ಏಕಾಂತ ಹುಣ್ಣಿಮೆಯ ರಾತ್ರಿಯಲ್ಲೂ ವಿಷಾದ ನೀರವ, ಕತ್ತಲೊಳಗೆ ಮತ್ತಷ್ಟು ಕತ್ತಲು ವಿಭಾಕರ ಕಿರಣಗಳಲ್ಲೂ ವಿರಹ ಗೆಳತೀ .. ನಿನ್ನ ನೆನಪು ಯಾಕಿಷ್ಟು ಯಾತನಾಮಯ? Leave a comment

Read More

ಹಂಗಿನ ಹನಿಗಳು

1) ನಿನ್ನ ಹಂಗಿಲ್ಲದೆ ಕವಿತೆಯೊಂದ ಬರೆಯಬೇಕೆಂದು ಹೊರಟೆ; ಕವಿತೆಗೊಂದು ಶೀರ್ಷಿಕೆಯೂ ಬರೆಯಲಾಗದೆ ಚಡಪಡಿಸುತ್ತಿದ್ದೇನೆ… 2) ನಿನ್ನ ನೆನಪಿನ ಹಂಗಿಲ್ಲದೆ ಒಂದು ಕವಿತೆಯನ್ನೂ ಕಟ್ಟಲಾಗದ ನನ್ನ ಅಸಹಾಯಕತೆಗೆ ಸಂತಸಪಡಲೋ …? ಮರುಗಲೋ…? 3) ನೀನಿರದ ರಾತ್ರಿಗಳಲ್ಲಿ …

Read More