December 6, 2019

ಹುಸೇನಿ ಪದ್ಯಗಳು – 27

1) ಆ ಹೆದ್ದಾರಿ ಬದಿಯ ಪಾರ್ಕಿನ ಕಲ್ಲು-ಹಾಸಿನ ಮೇಲೆ ಜಗದ ಪರಿವಿಲ್ಲದ ಜೋಡಿಯೊಂದು ಪ್ರಣಯಾಟದಲ್ಲಿ ಮೈ ಮರೆತಿದೆ. ಅವರನ್ನು ದಾಟಿ ಹೋದ ಆ ಮುದುಕನ ಎದೆ-ಬಯಲೊಳಗೆ ಬಿರಿದ ಸಾವಿರ ಹೂವುಗಳು! 2) ತನ್ನದೇ ಬಿಂಬವನ್ನು …

Read More