October 14, 2019

ಅವಳು …

೧.ಬಹುಮಹಡಿ ಮನೆಯಲ್ಲಿಕಾಲಿಗೊಂದು ಕಾಲಾಳು,ಕೋಣೆಗೊಂದು ಸೀಸಿ ಕ್ಯಾಮರಾಅವಳು ಬಿಕ್ಕುವುದು ಮಾತ್ರಗೋಡೆಗಷ್ಟೇ ತಿಳಿಯುತ್ತದೆ. ೨.ಸೂರ್ಯ ಸರಿದರೂ ಮನೆ ಮುಟ್ಟದಮಗಳು;ಜಾಗರಣದ ಜಗತ್ತಿನಲ್ಲಿ ಅವಳಿಗೆಸೂರ್ಯನ ಮೇಲೆ ಮುನಿಸು. ೩.ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;ಉಸಿರು ನಿಲ್ಲಿಸಿತೊಟ್ಟಿಲಿನ ಉಸಿರನ್ನು ಆಲಿಸಿನಿಟ್ಟುಸಿರಿಟ್ಟಳು ಅವಳು …

Read More

ಆಂತರ್ಯದ ಹನಿಗಳು [ಹುಸೇನಿ ಪದ್ಯಗಳು – 42]

ಇಲ್ಲಿ ಎಲ್ಲವೂ ಸಹಜ, ಇಳಿಸಂಜೆಯಲ್ಲಿ ಮಣಗುಡುವ ನಿನ್ನ ನೆನಪುಗಳನು ಬಿಟ್ಟು.. ~ ಒಂದಿಷ್ಟು ಪ್ರೀತಿ ಬೀಜಗಳಿವೆ ನಿನ್ನ ಮನದ ಮಣ್ಣ ಹದ ಮಾಡಿಕೋ; ~ ಎಲ್ಲಾದಕ್ಕೂ ಕಾರಣ ಹೇಳಲಾಗದು; ವಸಂತ ಕಾಲದಲ್ಲಿ ಭೂಮಿ ಮರುಹುಟ್ಟು …

Read More

ಹುಸೇನಿ ಪದ್ಯಗಳು – 40

ಈ ತೀರದಲೆಗಳಿಗೂ ನಿನ್ನದೇ ಖಯಾಲಿ, ಎಷ್ಟು ಬೇಡವೆಂದರೂ ಮತ್ತೆ ಮತ್ತೆ ಸೋಕಿ ಮುದ್ದಿಸಿ ಮುಗುಳ್ನಗುತ್ತದೆ ..~ ಅಪ್ಪಿಬಿಡು ಒಮ್ಮೆ ಈ ಲೋಕವೇ ನನ್ನೊಳ ಮೂಡುವಂತೆ; ಪ್ರತಿ ಅಣುರೇಣು ಛಿದ್ರಗೊಂಡು ಬ್ರಹ್ಮಾಂಡ ಮರುಹುಟ್ಟು ಪಡೆವಂತೆ … …

Read More

ಹುಸೇನಿ ಪದ್ಯಗಳು – 39

೧) ಕಂಪ್ಪೌಂಡಾವೃತ ಬಹುಮಡಿಯ ಮನೆಯ ಅಲ್ಸೇಶನ್ ನಾಯಿಗೂ.. ಸಿಕ್ಕಿದ್ದನ್ನೆಲ್ಲ ತಿಂದು ರಾತ್ರಿಯೆಲ್ಲಾ ಊಳಿಡುವ ಬೀದಿನಾಯಿಗೂ ಇರುವ ವ್ಯತ್ಯಾಸ ಬರಿಯ ‘ಸ್ವಾತಂತ್ರ್ಯ’ ೨) ಸಮಯದ ವೇಗಕ್ಕೆ ಕುಪಿತನಾದವನು ಗಡಿಯಾರವನ್ನು ಹೊಡೆದು ಹಾಕಿದ; ಆದರೂ ಸಮಯ ನಿಲ್ಲಲಿಲ್ಲ …

Read More

ಸ್ವಗತಗಳ ಸಾಂತ್ವನ (ಹುಸೇನಿ ಪದ್ಯಗಳು – 39)

​ಹಸಿವಾಗಲು ಮಾತ್ರೆಯಿದೆ; ಕೇರಿಯ ಅನಾಥ ಹುಡುಗ ಕಾಯುತ್ತಿದ್ದಾನೆ, ಹಸಿವಾಗದಿರಲು ಔಷಧಿ ಬೇಕಂತೆ.. — ಅಲ್ಲಿ ಅವರು ಶಾಂತಿ ಸ್ಥಾಪನೆಗಾಗಿ ಯುದ್ಧ ನಿರತರಾಗಿದ್ದಾರೆ; — ಒಡೆದ ಗಾಜು ಮರು-ಜೋಡಿಸಲಾರದಂತೆ; ಮತ್ತೆ ಬದುಕು ? — ಎಲ್ಲವನ್ನೂ …

Read More

ಜೀವದ ಗೆಳೆಯನ ಹುಟ್ಟುಹಬ್ಬದ ಸಂದೇಶ

ಅಂದ ಹಾಗೆ ಇಂದು ನಾ ಅತ್ತಾಗ ಅಮ್ಮ ನಕ್ಕ ಒಂದೇ ಒಂದು ದಿನ .. ನಾನು ಹುಟ್ಟಿದ ದಿನ .. ಎಂದಿನಂತೆ ಸೋಂಬೇರಿಯಾಗಿ ೮ ಗಂಟೆಗೆ ಎದ್ದು ನಿದ್ದೆಗಣ್ಣಲ್ಲಿ ಮೊಬೈಲ್ ಎತ್ತಿದ ನಂಗೆ ಅನೂಹ್ಯ …

Read More