December 9, 2019

ಮುಸಾಫಿರ್ ಪದ್ಯಗಳು – 1

1. ಸದಾ ಅಕ್ಕರೆಯ ಬೆನ್ನು ತಟ್ಟಿಸಿಕೊಳ್ಳಲು ಬಂದು, ನನ್ನ ರಾತ್ರಿಗಳನ್ನು ಕಬಳಿಸುವ ಅಸಹಾಯಕಳೇ ಕೇಳು, ನನಗೆ ಹಗಲುಗಳಲ್ಲೂ ಒಂಟಿತನದ ಕೆಲಸವೇ ಇದೆ. 2. ಒಂದಿಷ್ಟು ಸಕ್ಕರೆಯ ಉಗುಳಿದರೆ ಅನಾಮತ್ತು ಎರಡು ಹೊತ್ತಿನ ಕಾಫಿಗಾದರೂ ಆಗುತ್ತಿತ್ತು …

Read More

ಸ್ವಗತಗಳ ಸಾಂತ್ವನ (ಹುಸೇನಿ ಪದ್ಯಗಳು – 39)

​ಹಸಿವಾಗಲು ಮಾತ್ರೆಯಿದೆ; ಕೇರಿಯ ಅನಾಥ ಹುಡುಗ ಕಾಯುತ್ತಿದ್ದಾನೆ, ಹಸಿವಾಗದಿರಲು ಔಷಧಿ ಬೇಕಂತೆ.. — ಅಲ್ಲಿ ಅವರು ಶಾಂತಿ ಸ್ಥಾಪನೆಗಾಗಿ ಯುದ್ಧ ನಿರತರಾಗಿದ್ದಾರೆ; — ಒಡೆದ ಗಾಜು ಮರು-ಜೋಡಿಸಲಾರದಂತೆ; ಮತ್ತೆ ಬದುಕು ? — ಎಲ್ಲವನ್ನೂ …

Read More

ಅಚ್ಛೇ ದಿನ್

ಮುಂಜಾವಿಗೆ ಒಮ್ಮೆ ಎದ್ದು ಆಮೇಲೆ ಮಲಗಿದರೆ ಮತ್ತೆ ಎದ್ದೇಳಲು ಅಮ್ಮ ಬಂದು ಫ್ಯಾನ್ ಆಫ್ ಮಾಡಿ ಒಂದು ಒದಿಬೇಕು ಇಲ್ಲಾ ರಗ್ಗನ್ನೆತ್ತಿ ಬಿಸಾಡಬೇಕು.. ದಿನವೆಲ್ಲಾ ಅಮ್ಮನ ಹಿಂದೆ ಮುಂದೆ ಅಲೆಮಾರಿಯಾಗುವುದು, ಮನಸ್ಸಾದರೆ ತೋಟಕ್ಕೆ ಹೋಗಿ …

Read More

ಹುಸೇನಿ ಪದ್ಯಗಳು – 33

೧) ಈಗೀಗ ನಿನ್ನ ನೆನಪುಗಳು ದೀರ್ಘ ನಿಟ್ಟುಸಿರು ಮತ್ತು ಕಣ್ಣಂಚಲಿ ಮೂಡುವ ಹನಿಗಳು; ಅಷ್ಟೇ.. ೨) ನೀನು ಹೊರಟು ಆ ತಿರುವಿನಂಚಿನಿಂದ ಮತ್ತೆ ತಿರುಗಿ ನೋಡಬಾರದಿತ್ತು; ನನ್ನ ವಾಸ್ತವ ಮತ್ತು ಭವಿಷ್ಯ ಎರಡೂ ಗೋಜಲು …

Read More