December 14, 2019

ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..

ಕೆಲವೊಮ್ಮೆ ಎಲ್ಲದಕ್ಕೂ ಅತೀತವಾಗಿ ಬದುಕು ಕಾಡುತ್ತದೆ. ಅಪರಾತ್ರಿಗಳಲ್ಲಿ ಎದ್ದು ಕೂರುತ್ತೇನೆ, ಸಾಂತ್ವನಕ್ಕೆ ಮತ್ತದೇ ಹೆಂಚಿನ ಮನೆ, ಅಡಿಕೆ ತೋಟ, ಅದರಾಚೆಗಿನ ತೋಡು, ತೋಡು ಬದಿಯ ಪೇರಳೆ ಮರಗಳು, ಮಾವಿನ ಮರ, ಹಲಸಿನ ಮರ , …

Read More

ಬದುಕುವ ಹಕ್ಕಿನಿಂದ ಬದುಕು ಕಳೆದುಕೊಂಡ ಸವಿತಾ ಹಾಲಪ್ಪನವರ್..

ಸವಿತಾ ಹಾಲಪ್ಪನವರ್!. ಜೀವರಕ್ಷಣೆಗೆ ನಿರೂಪಿಸಿದ ‘ಅಮಾನುಷ’ ಕಾನೂನಿನಿಂದಾಗಿ ಜೀವ ಕಳೆದುಕೊಂಡ ನಮ್ಮ ಬೆಳಗಾವಿ ಮೂಲದ ದಂತವೈದ್ಯೆ. ಧಾರ್ಮಿಕ ಸಂಕುಚಿತತೆಯ ನೆರಳಿನಲ್ಲಿ ಜೀವಪರ ಎಂಬ ಹಣೆಪಟ್ಟ ಕಟ್ಟಿ ಐರ್ಲೆಂಡ್ ಸರಕಾರ ರೂಪಿಸಿದ ಕಾನೂನು ಒಂದು ಜೀವವನ್ನೇ …

Read More

ಮಲಾಲ ಯೂಸಫ್ ಝಾಯಿ :ನಿನ್ನ ಕಿಚ್ಚು ಕಾಳ್ಗಿಚ್ಚಾಗಿ ಹರಡಲಿ …!

“ಮಲಾಲ ಯೂಸಫ್ ಝಾಯಿ”ಎಂಬ ಪುಟ್ಟ ಹೋರಾಟಗಾರ್ತಿ ಕೆಲವು ದಿನಗಳಿಂದ ಬಿಡದೆ ಕಾಡುತ್ತಿದ್ದಾಳೆ. ಇದೇ ಅಕ್ಟೋಬರ್ ೯ ರಂದು ನರ ರಾಕ್ಷಸ ತಾಲಿಬಾನಿಗರಿಂದ ಗುಂಡೇಟು ತಿಂದು ಸದ್ಯ ಜೀವನ್ಮರಣ ಹೋರಾಟದಲ್ಲಿರುವ 14ರ ಹರೆಯದ ಪುಟ್ಟ ಪಾಕಿಸ್ತಾನಿ …

Read More