October 15, 2019

ಸ್ವಗತಗಳ ಸಾಂತ್ವನ (ಹುಸೇನಿ ಪದ್ಯಗಳು – 39)

​ಹಸಿವಾಗಲು ಮಾತ್ರೆಯಿದೆ; ಕೇರಿಯ ಅನಾಥ ಹುಡುಗ ಕಾಯುತ್ತಿದ್ದಾನೆ, ಹಸಿವಾಗದಿರಲು ಔಷಧಿ ಬೇಕಂತೆ.. — ಅಲ್ಲಿ ಅವರು ಶಾಂತಿ ಸ್ಥಾಪನೆಗಾಗಿ ಯುದ್ಧ ನಿರತರಾಗಿದ್ದಾರೆ; — ಒಡೆದ ಗಾಜು ಮರು-ಜೋಡಿಸಲಾರದಂತೆ; ಮತ್ತೆ ಬದುಕು ? — ಎಲ್ಲವನ್ನೂ …

Read More

ಹುಸೇನಿ ಪದ್ಯಗಳು – 38

೧) ನಿನ್ನೆಲ್ಲಾ ನೆನಪ ಗುಡ್ಡ ಹಾಕಿ ಬೆಂಕಿ ಹಚ್ಚಿದೆ, ಸುಟ್ಟು ಬೂದಿಯಾಗಿ ಹೊಗೆ ಶ್ವಾಸದಲ್ಲಿ ಲೀನವಾಯ್ತು, ನಾಳೆಯ ನನ್ನ ಉಸಿರಿಗೆ ನಿನ್ನ ಗಂಧವಿರಬಹುದಾ .. ? ೨) ನೀನಿಲ್ಲದೇ ಆ ತೀರ ಮೌನವಾಗಿತ್ತು. ಮರಳನ್ನು …

Read More

ನೆನಪಿನ ಸಂಚಿ – ಹತ್ತು ಲಕ್ಷ ದಾಟಿದ ಓದುಗರು !!

ಒಂದು ಖುಷಿಯ ವಿಚಾರ ನಿಮಗೆ ಹೇಳೋದೇ ಮರೆತು ಹೋಯ್ತು.. ಅದೇನೆಂದರೆ ನನ್ನ ಅಸಂಬದ್ಧ ಅಲಾಪಗಳ “ನೆನಪಿನ ಸಂಚಿ” ಬ್ಲಾಗ್ ಓದುಗರ ಸಂಖ್ಯೆ ಬರೋಬ್ಬರಿ 1 0 0 0 0 0 0 [ಹತ್ತು …

Read More

ಹುಸೇನಿ ಪದ್ಯಗಳು – 37

ಅಬ್ಬರದ ಭಾಷಣದಿಂದ ದೇಶದ ದಿಶೆ ಬದಲಿಸಬಹುದು ಹಸಿವಿಗೆ ಅನ್ನವೇ ಬೇಕು .. — ಅವನು ಮಸೀದಿಯೊಳಗೆ, ಇವನು ಮಂದಿರದೊಳಗೆ, ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ ಬೇಡುತ್ತಲೇ ಇದ್ದರು.. —  ಮಗ ಬೈಕಿನ ಮೊದಲನೇ ರೈಡಿಗೆ …

Read More

ಹುಸೇನಿ ಪದ್ಯಗಳು – 33

೧) ಈಗೀಗ ನಿನ್ನ ನೆನಪುಗಳು ದೀರ್ಘ ನಿಟ್ಟುಸಿರು ಮತ್ತು ಕಣ್ಣಂಚಲಿ ಮೂಡುವ ಹನಿಗಳು; ಅಷ್ಟೇ.. ೨) ನೀನು ಹೊರಟು ಆ ತಿರುವಿನಂಚಿನಿಂದ ಮತ್ತೆ ತಿರುಗಿ ನೋಡಬಾರದಿತ್ತು; ನನ್ನ ವಾಸ್ತವ ಮತ್ತು ಭವಿಷ್ಯ ಎರಡೂ ಗೋಜಲು …

Read More

ಬಿಂದು – 11

ನಾನು – ನನ್ನದು ಎಂದವರೆಲ್ಲಾ ನಿರಂಬಳವಾಗಿ ನಿಟ್ಟುಸಿರಿಟ್ಟು ಮಣ್ಣು ಹೊದ್ದು ಮಲಗಿದ್ದಾರೆ ಗೆಳೆಯಾ.. ಬಾ ನಾವು ನಮ್ಮದು ಎಂದು ಪ್ರಾರಂಭಿಸೋಣ… ಹುಸೇನಿ ~ ನಿಮ್ಮ ನಲ್ನುಡಿ

Read More

ಬಿಂದು – 9

ಕೆಲವರು ಹಾಗನ್ನುತ್ತಾರೆ ಕವಿತೆಗಳಲ್ಲಿ ನೀನು ಸಭ್ಯತೆಯ ಎಲ್ಲೆಯನ್ನು ಮಿರದಿರು.. ಆದರೇನು ಮಾಡಲಿ ನಕ್ಕರೆ ಹುಳುಕು ಹಲ್ಲು ಕಾಣುತ್ತದೆ.. ಹುಸೇನಿ ~

Read More

ಬಿಂದು – 7

ನೀವು ನಿಮ್ಮ ದೊಡ್ಡ ಜಗತ್ತಿನಲ್ಲಿ, ತುಂಬಾ ಸಣ್ಣದು ಮಾಡಿಕೊಂಡ ಹೃದಯದಲ್ಲಿ ನೋಡಿದರೆ ನಾನು ನಿಲುಕುವುದಿಲ್ಲ.. ಸಮಸ್ಯೆ ನನ್ನದಲ್ಲ -ಹುಸೇನ್

Read More