October 15, 2019

ಗೆಳೆಯಾ..

ಭವಿತವ್ಯದ ಕವಲಿನಲಿ ತುಂಬು ತಮವಿದೆ ಬೆಳಕಾಗಿ ಬರಿ ನಿನ್ನನ್ನಷ್ಟೇ ತುಂಬಿಕೊಂಡಿದ್ದೇನೆ ಗೆಳೆಯಾ… ನೀನೊಂದು ಕಂದೀಲು ಆವರಿಸಿದಂತೆಲ್ಲಾ ನನ್ನನ್ನು ನಾನೆ ಕಾಣುತ್ತಿದ್ದೇನೆ… ‪#‎ಆತ್ಮೀಯ_ಗೆಳೆಯನಿಗೆ‬ Leave a comment

Read More

ಹನಿ ಕಥನ

ಯುದ್ಧ ಬೇಕು ಯುದ್ದ ಬೇಕು ಅಟ್ಟಹಾಸಗೈದವನ ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್; ಶಾಂತಿ, ಶಾಂತಿ, ಯುದ್ದ ಬೇಡ ಗೋಗರೆಯುತ್ತಿದ್ದವನ ಮಗ ಗಡಿ ಕಾಯುವ ಯೋಧ.. __ ವೃದ್ದಾಶ್ರಮ ಸೇರಿರುವ ರಾಯರು ಹೊತ್ತು ಕಳೆಯಲು “ಪೋಷಕರ …

Read More

ಉತ್ಖತನ

ಕ್ಷಮಿಸು ಗೆಳತೀ ನಿನ್ನ ಕೊನೆಯ ಮಾತನ್ನೂ ಪಾಲಿಸದಾದೆ!! ಮನಸ್ಸು ಹೃದಯದ ಉತ್ಖತನ ಮಾಡಿ ನಿನ್ನ ನೆನಪುಗಳನ್ನು ಕೆದಕಿ ತರುವಾಗ ಹೇಗೆ ತಾನೇ ಮರೆಯಲಿ ನಿನ್ನ ??

Read More

ಕಾಯುತ್ತಿದ್ದೇನೆ..!

ಅರ್ಧದಲಿ ಮುರಿದು ಬಿದ್ದ ಹಗಲು ಕನಸಂತೆ ನೀನು ನನ್ನಿಂದ ಅಗಲಲು.. ಇರುಳು ತುಂಬಿದ ಜೀವನವೆಂಬ ಈ ಕವಲು ದಾರಿಯಲಿ ನಾನಿಂದೂ ನಿನ್ನ ಕಾಲ್ಗೆಜ್ಜೆ ದನಿಗಾಗಿ ಕಾಯುತ್ತಿದ್ದೇನೆ..!

Read More