December 7, 2019

ಮುಸಾಫಿರ್ ಪದ್ಯಗಳು – 3

1. ಒಂದು ನಿದಿರೆಯಲ್ಲಿ ಲಕ್ಷ ಬೆಲೆಬಾಳುವ ಔಷಧಿಯಿಟ್ಟ ದೊರೆಯ ಬಳಿ ಕೊರತೆ ಹೇಳುವೆಯೇಕೆ ..? ಕರಗು ಕರಗು ನಗುತ್ತಲೇ ಕರಗು ಚಿನ್ನವಾಗಲು ಕುಲುಮೆಯಲ್ಲಿ ಕರಗುವ ಅದಿರಿನ ಹಾಗೆ, ಮಲಗು ಮಲಗು ಸುಮ್ಮನೇ ಮಲಗು ಹಕ್ಕಿಯೊಂದು …

Read More

ಪ್ರೀತಿಯ ಅಗಾಧತೆ

ಎಲೆಗಳು ಪರಸ್ಪರ ತಾಕದಿರಲು ದೂರ ದೂರದಲಿ ನೆಟ್ಟ ಮರಗಳು ಭೂಗರ್ಭದಲಿ ಬೇರುಗಳೊಡನೆ ಬೆರೆತು ಮತ್ತೆ ಒಂದಾಗುವುದು….. ಪರ್ವತದ ಹಲವು ದಾರಿಯಲ್ಲಿ ಚಿಮ್ಮಿ ಬಂದ ನೀರಿನ ಒರತೆ ನೀಲಿ ಸಾಗರದ ತಡಿಯಲ್ಲಿ ಮತ್ತೆ ಒಂದಾಗುವುದು….. ಪ್ರಿಯೇ …

Read More

ಹುಸೇನಿ ಪದ್ಯಗಳು – 9

ಬತ್ತಿದ ನನ್ನೆದೆಯೊಳು ಬಿಕ್ಕಳಿಸುತಿವೆ ನಿನ್ನ ನೆನಪುಗಳು …! — ಸಾವಿರ ಕೋಟಿ ನಕ್ಷತ್ರಗಳಿದ್ದರೂ ರಾತ್ರಿಯ ಸೊಬಗು ಚಂದ್ರನಲ್ಲವೇ….? — ನಾ ನಿನ್ನ ಕಂಡಾಗಲೇ ಹೃದಯ ಜಾರಿದ್ದು ,ಮನಸು ಮಗುವಾಗಿ ನಿನ್ನನೇ ಬೇಡಿದ್ದು…! — ನಿನ್ನ …

Read More

ಹುಸೇನಿ ಪದ್ಯಗಳು – 3

ದೂರದಲ್ಲಿ ಅದೆಲ್ಲೋ ನೀನು ಕಣ್ಣಿಗೆ ಕಾಡಿಗೆ ತೀಡಿರಬೇಕು … ಇಲ್ಲಿ ಆಗಸದ ತುಂಬೆಲ್ಲ ಕಾರ್ಮೋಡ….********** ಎಲ್ಲೆಲ್ಲೋ ಹುಡುಕಿದೆ ನಿನ್ನ .. ನೀನು ಮಹಾ ಕಳ್ಳಿ, ಈ ಕವಿತೆಯಲ್ಲೆ ಅಡಗಿದಿಯಲ್ಲೇ..? ********** ಅಬ್ಬಾ… ಹೊರಗಡೆ ಚುಮು …

Read More