ಹುಸೇನಿ ಪದ್ಯಗಳು – 37
ಅಬ್ಬರದ ಭಾಷಣದಿಂದ ದೇಶದ ದಿಶೆ ಬದಲಿಸಬಹುದು ಹಸಿವಿಗೆ ಅನ್ನವೇ ಬೇಕು .. — ಅವನು ಮಸೀದಿಯೊಳಗೆ, ಇವನು ಮಂದಿರದೊಳಗೆ, ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ ಬೇಡುತ್ತಲೇ ಇದ್ದರು.. — ಮಗ ಬೈಕಿನ ಮೊದಲನೇ ರೈಡಿಗೆ …
ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…
ಅಬ್ಬರದ ಭಾಷಣದಿಂದ ದೇಶದ ದಿಶೆ ಬದಲಿಸಬಹುದು ಹಸಿವಿಗೆ ಅನ್ನವೇ ಬೇಕು .. — ಅವನು ಮಸೀದಿಯೊಳಗೆ, ಇವನು ಮಂದಿರದೊಳಗೆ, ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ ಬೇಡುತ್ತಲೇ ಇದ್ದರು.. — ಮಗ ಬೈಕಿನ ಮೊದಲನೇ ರೈಡಿಗೆ …
ಮತ್ತೇನಿಲ್ಲ.. ನಿನ್ನ ಮುಂಗುರುಳಲಿ ಜಿನುಗುವ ಕವಿತೆಯಾಗಬೇಕು ಅಷ್ಟೇ … — ಮತ್ತೇನಿಲ್ಲ … ನೀನೆಂಬ ದೀಪದ ಮುಂದೆ ಪತಂಗವಾಗಬೇಕು; ಅಷ್ಟೇ … ~ ಈ ಬಾರಿ ಪತಂಗ ಮುತ್ತಿಕ್ಕುವ ಮೊದಲೇ ಗಾಳಿ ದೀಪವನ್ನು ಆರಿಸಿದೆ.. …
ಕಡಲ ತಡಿ ನೀನು, ಭೋರ್ಗರೆದು ಮೊರೆದು, ಸಿಡಿದು, ಹಾಲ್ನೊರೆಗೆರೆದು, ನಿನ್ನ ಭೇಟಿಯಲ್ಲಿ ಶಾಂತ – ಅಲೆ ನಾನು..! ಧರಿತ್ರಿ ನೀನು.. ನೀಲ ನಭದಿ ಕಪ್ಪಿಟ್ಟು ಹಾರಿ ಹರಡಿ, ಗುಡುಗು ಸಿಡಿಲಿಗೆ ಚದುರಿ ಹನಿಯಾಗಿ ನಿನ್ನೊಳಗೆ …
1) ಪ್ರೇಮ ಕವಿಯೊಬ್ಬನ ಮದುವೆಯಾದ ಹುಡುಗಿಗೆ, ಹೂವು, ಮೋಡ ಮತ್ತು ಚಂದಿರನ ಮೇಲೆ ಸವತಿ ಮತ್ಸರ ! 2) ದೇವ ಅಗುಳಿನ ಮೇಲೆ ಬಡವನೊಬ್ಬನ ಹೆಸರು ಬರೆದಿದ್ದ; ಕಾಳ ಸಂತೆಯ ಕೊಳ್ಳೆ- ಖದೀಮ ಅದನ್ನು …
೧) ಆ ನೋಟದಲ್ಲೇ ನೀ ಹರಡಿಟ್ಟ ಮೋಡದ ಚೂರು ಮಧ್ಯ ರಾತ್ರಿ ಹನಿಯಾಗುತ್ತದೆ; ಅದನಾಯ್ದು ಕವಿತೆ ಕಟ್ಟುವ ಸಂಭ್ರಮ ನನಗೆ.. ೨) ನೀ ತೊರೆದು ಹೋದ ಹಾದಿಗುಂಟ ಸಾಲು ನಕ್ಷತ್ರಗಳ ಕಾವಲುಂಟು; ದಾರಿಯುದ್ದಕ್ಕೂ ಇನ್ನೊಂದಿಷ್ಟಿರುಳು …
“ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ ದೇಶಕ್ಕಾಗಿ ಪ್ರಾಣ ಕೊಡುತ್ತಾರೆ “. ನಮ್ಮ ಘನವೆತ್ತ ಪ್ರಧಾನ ಮಂತ್ರಿಯ ಉಚ್ಚಿಷ್ಠ ಉವಾಚವಿದು. ನಮ್ಮ ಪ್ರಧಾನಿಯಿಂದ ಇಂಥದ್ದೊಂದು ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಬಂದೊದಗಿದ್ದು ಭಾರತೀಯ ಮುಸ್ಲಿಮನ ಪಾಲಿಗೆ ಬಹು …
ಆ ಕಡಲ ತೀರದ ಬಂಡೆಯೂ ಇಂಚಿಂಚಾಗಿ ಕರಗತೊಡಗಿದೆ; ಇನ್ನು ನಿನ್ನ ನೆನಪುಗಳ ಸರದಿ…
‘ನನ್ನ ಮಗ MNC ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್’ ಅಪ್ಪ ಮಗನ ಮೇಲಿನ ಅಭಿಮಾನ ಮೆರೆಯುವ ಹೊತ್ತಿಗೆ ಮಗ ತನ್ನ ಕ್ಯಾಬೀನ್ ಡೆಸ್ಕಲ್ಲಿ ಆಂಟಿ ಸ್ಟ್ರೆಸ್ ಮಾತ್ರೆ ಹುಡುಕ್ತಿದ್ದ.
1) ನಿನ್ನ ಹಂಗಿಲ್ಲದೆ ಕವಿತೆಯೊಂದ ಬರೆಯಬೇಕೆಂದು ಹೊರಟೆ; ಕವಿತೆಗೊಂದು ಶೀರ್ಷಿಕೆಯೂ ಬರೆಯಲಾಗದೆ ಚಡಪಡಿಸುತ್ತಿದ್ದೇನೆ… 2) ನಿನ್ನ ನೆನಪಿನ ಹಂಗಿಲ್ಲದೆ ಒಂದು ಕವಿತೆಯನ್ನೂ ಕಟ್ಟಲಾಗದ ನನ್ನ ಅಸಹಾಯಕತೆಗೆ ಸಂತಸಪಡಲೋ …? ಮರುಗಲೋ…? 3) ನೀನಿರದ ರಾತ್ರಿಗಳಲ್ಲಿ …