December 16, 2019

ಪ್ರತೀ ಸಂಜೆ…!

ಹೇಯ್ ಹುಡುಗಿ.. ! ಈ ಕೊಳದ ದಂಡೆಯಲ್ಲಿ ಇಂದೂ ಕಾದು ಕುಳಿತಿದ್ದೇನೆ. ಎದೆಯ ನೋವು ನಲಿವು,ಆರ್ದ್ರತೆ, ಸಂತಸ, ಸಂಭ್ರಮವನ್ನೆಲ್ಲ ನಿನ್ನಲ್ಲಿ ಹರವಿ ಈ ಕ್ಷಣ ‘ಜೀವಿಸಲು’ಕಾಯುವ ಘಳಿಗೆ ಇದು.ಕೈಯೊಳಗೆ ಕೈ ಪೋಣಿಸಿ ಬೆರಳುಗಳ ಮಧ್ಯದ …

Read More

ಖಾಲಿ ಗೆರೆಯಲ್ಲಿ….

…ಒಂದು ಪ್ರಶ್ನೆ, ಅದರ ಉತ್ತರದಲ್ಲಿ ಮೂಡಿದ ಮತ್ತೆರಡು ಪ್ರಶ್ನೆ, ಈಗ ಎಷ್ಟೆಂದರೆ ಒಳಗಿನ ದನಿಯೇ ಕೇಳದಷ್ಟು ಪ್ರಶ್ನೆಗಳ ಸಂತೆಗೂಡು, ಹೊರತೆಗೆದು ನಿರಾಳವಾಗಲಾರದ ವಿಕ್ಷಿಪ್ತ ಮನಸ್ಥಿತಿ, ಜೊತೆಗೂಡಿ ಮತ್ತಷ್ಟು ನಿರ್ಲಿಪ್ತತೆಗೆ ತಳ್ಳುವ ತಲ್ಲಣಗಳು, ದ್ವಂದ್ವಗಳು. ಉತ್ತರ …

Read More

‎ಹುಸೇನಿ ಪದ್ಯಗಳು‬- 18

೧) ನನ್ನ ಇರುಳ ಹೆಜ್ಜೆಗೆ ಬೆಳಕಾಗಬೇಕಿದ್ದ ನಿನ್ನ ಪ್ರೀತಿ ಮತ್ತಷ್ಟು ತಮವನ್ನು ತುಂಬಿದೆ; ಗಮ್ಯದ ಕವಲು ದಾರಿಯಲ್ಲಿ ಕಣ್ಣು ಮಂಜಾಗಿ ಕನಲುತ್ತಿದ್ದೇನೆ .. ! ೨) ನಿನ್ನ ನೆನಹುಗಳು ಕಣ್ಣೀರಾಗಿ ಒಡಲಾಳವನ್ನು ತೊಯ್ದರೂ ವಿದಾಯದ …

Read More