December 16, 2019

ಪ್ರೀತಿ ಎನ್ನಬಹುದು..!

ಯಾತ್ರೆ ಹೇಳಿ ಹಿಂದಿರುಗಿ ನೋಡದೇ ಮುನ್ನಡೆಯುವ ವೇಳೆಯೂ ಹಿಂದಿನಿಂದ ಒಂದು ಕರೆಗಾಗಿ ಮನಸ್ಸು ಆಶಿಸಿದರೆ ಅಗಲುವಿಕೆಯ ಆ ಮೂಕ ವೇದನೆಯನ್ನು ಪ್ರೀತಿ ಎನ್ನಬಹುದು….!

Read More