December 6, 2019

ಹುಸೇನಿ ಪದ್ಯಗಳು – 10

೧ ಎಲ್ಲೆಲ್ಲೋ ಹುಡುಕಿದೆ ನಿನ್ನ, ನನ್ನೆದೆ ಮಿಡಿತದ ತಾಳವನ್ನರಿಯದೆ…! *** ೨ ಸಾಗರ ತಡಿಯಲ್ಲಿ ಮುತ್ತಿನ ಚಿಪ್ಪಿನೊಳ ರತ್ನದಂತೆ ನನ್ನೆದೆಯಲಿ ನಿನ್ನ ನೆನಪುಗಳು…! *** ೩ ನಿನ್ನ ನೆನಪುಗಳ ಪೋಣಿಸಿ ಬರೆದ ಕವಿತೆಯ ನೀ …

Read More

ಮೂರೇ ಮೂರು (ಹುಸೇನಿ ಪದ್ಯಗಳು – 7)

೧ ನಿನ್ನ ಮಾತಿಗಿಂತ ಮೌನವೇ ಎನಗಿಷ್ಟ.. ಮೌನದೊಳು ನೀನಾಡದ ಅದೆಷ್ಟು ಮಾತುಗಳು…!!೨ ಗೆಳತೀ .. ಅದೋ ಅಲ್ಲಿ ನೋಡು.. ಚಂದಿರ..! ಬೆಳದಿಂಗಳಿರಬಹುದು! ಅವನಲ್ಲೂ ನಿನ್ನ ಅದೇ ಕಾಂತಿ..! ೩ ಪ್ರೀತಿ ನನಗೆ ಎಲ್ಲವನ್ನೂ ಕೊಟ್ಟಿತು …

Read More