December 11, 2019

ಮತ್ತೆರಡು ರೂಹಿ ಪದ್ಯ..(ಹುಸೇನಿ ಪದ್ಯಗಳು – 29)

೧) ಯಾ ರೂಹಿ… ನನ್ನ ಉರಿ ಹಂಬಲಗಳ ಹೊಗೆ ಅಷ್ಟೂ ಮೇಣದ ಬತ್ತಿಗಳ ಬೂದಿ ಯಾವುದೂ ಈಗ ನೆನಪಾಗುತ್ತಿಲ್ಲ ಜೀವಕ್ಕೆ ಜೀವ ಜೋತುಬೀಳುವುದನ್ನು ಕಲಿಯುವಾಗ ನನ್ನೊಳಗೆ ಮರು ಹುಟ್ಟಿನ ಸಂಭ್ರಮ.. ಈಗ ‘ಬದುಕುತ್ತಿದ್ದೇನೆ’ ಅಷ್ಟೇ… …

Read More