April 7, 2020

ಬಾಶೋನ ಶರತ್ಕಾಲದ ಹಾಯ್ಕುಗಳು

1) ನಾನು ಸತ್ತಿಲ್ಲ! ಪ್ರಯಾಣದ ಕೊನೆಯು ಶರತ್ಕಾಲದ ಸಂಜೆಯ ಮಬ್ಬು. 2) ನನ್ನತ್ತ ಮುಖ ಮಾಡುವೆಯಾ ? ನಾನೂ ಒಬ್ಬಂಟಿ, ಈ ಶರತ್ಕಾಲದ ಇಳಿ ಸಂಜೆಯಲಿ. 3) ಯಾರೂ ಪಯಣಿಸದ ಈ ದಾರಿಯಲ್ಲಿಂದು ಶರತ್ಕಾಲದ …

Read More