April 3, 2020

ಕದ ತೆರೆದಿದೆ ..

ಅರಳದ ಕನಸಿಗೆ ಭಾವವು ನೊಂದಿದೆ .. ಸಿಗದ ಪ್ರೀತಿಗೆ ಹೃದಯವು ಹೊಡೆದಿದೆ.. ಕಂಡ ಕನಸಿಗೆ ಮತ್ತೆ ಜೀವ ತುಂಬಬೇಕಿದೆ.. ಕದವು ತೆರೆದಿದೆ.. ಮರಳಿ ಬರುವೆಯಾ ನೀನು ಹೋದ ದಾರಿಯಲ್ಲಿ…

Read More