October 14, 2019

ಕಳವಾದೀತು ಹೃದಯ ..!

ಕಾಡಿಗೆಯ ಡಬ್ಬ ಕಳವಾಗಲಿ ಹುಡುಗೀ, ಕಣ್ಣೋಟದ ತಿವಿತಗಳ ತಡೆಯಲಿನ್ನೆಷ್ಟು..?? ಮರಿ ಮೀನಿನ ಮೈಸಿರಿಯ ಮರೆಯಾಗಿಸೆನಗೆ ಮಬ್ಬೇರುವ ಹೊತ್ತಲ್ಲಿ ಕಳವಾದೀತು ಹೃದಯ ..!!

Read More

ಹುಸೇನಿ ಪದ್ಯಗಳು – 25

೧) ಪಯಸ್ವಿನಿ ತೀರ ಬಾಯ್ದೆರೆದುಕೊಂಡಿತ್ತು ನೀ ಕೊಟ್ಟ ನೋವಿನಲ್ಲೊಂದಿಷ್ಟನ್ನು ಹರವಿ ಕೊಟ್ಟೆ, ತೀರದ ಬಿಕ್ಕಳಿಕೆ ದಿಗಿಲು ಹುಟ್ಟಿಸಿತು. ೨) ಎತ್ತಣದ ಮಾಮರ, ಎತ್ತಣದ ಕೋಗಿಲೆ ಎತ್ತಣಿಂದೆತ್ತ ಸಂಭಂದ ಎಂದು ಬರೆದವರು ದಕ್ಷಿಣದವ, ಹಾಡಿದ್ದು ಉತ್ತರದವ …

Read More

ಹುಸೇನಿ ಪದ್ಯಗಳು – 24

೧) ಗೆಳೆಯನೊಬ್ಬನ ಒಡಲೊಳಗಿನ ಹಸಿ ಹಸಿ ನೋವು ಕವಿತೆಯಾಗಿ ಬರುತ್ತದೆ; ಓದಿದವರು ಭಲೇ ಭಲೇ ಅಂತ ಬೆನ್ನು ತಟ್ಟುತ್ತಿದ್ದಾರೆ.. ೨) ನನಗ್ಯಾರೂ ಇಲ್ಲವೆಂದು ಆಕಾಶದೆಡೆಗೆ ದೃಷ್ಟಿಯಿಟ್ಟೆ ಅಗಣಿತ ತಾರೆಗಳು ಕೈಬೀಸಿದವು. ಅಪ್ಪ ನೆನಪಾದ, ಅಪ್ಪ …

Read More

ಬಿಡಿ ಭಾವಗಳು (ಹುಸೇನಿ ಪದ್ಯಗಳು – 15)

೧. ಬತ್ತಿ ಸುಟ್ಟು ಹೋಯಿತು ಎಣ್ಣೆಯೂ ಕರಗಿತು ಹರಡಿದ್ದ ಬೆಳಕು ಮಾತ್ರ ಸತ್ಯ.. ೨. ನೀನು ನನ್ನ ಕತ್ತಲಿನ ಬೆಳಕು ಬೆಳಕಿನ ಕತ್ತಲು ೩. ನೀನೆಂಬ ಕಾಲ್ಪನಿಕತೆಯನ್ನೇ ಬದುಕಾಗಿಸಿದ ನನಗಿಂದು ವಾಸ್ತವದ ಹಂಗಿಲ್ಲ ೪. …

Read More

ಹುಸೇನಿ ಪದ್ಯಗಳು – 8

೧ ನಾನಿನ್ನ ನೆರಳೆಂದೆ ನೀನು ‘ನಾನು ಸತ್ಯ’ ‘ನೆರಳು ಮಿಥ್ಯ’ ಅವೆರಡು ಜೊತೆಯಾಗಲಾರದೆಂಬುದು ನಿತ್ಯ ಸತ್ಯ..! ——- ೨ ಒಳಗೊಳಗೇ ಅತ್ತು ಸತ್ತು ಹೋದ ನನ್ನ ಕನಸುಗಳ ಗೋರಿಗೆ ನಿನ್ನ ಹೆಸರಿಟ್ಟಿದ್ದೇನೆ..! ——- ೩ …

Read More

ಹುಸೇನಿ ಪದ್ಯಗಳು – 6

ನಿನ್ನ ನೆನಪಿನಿಂದ ಹುಟ್ಟಿದ ಈ ಕವನ ನಿನ್ನದೋ ನನ್ನದೋ .. ಗೊಂದಲವಿದೆ! ——— ನಿನ್ನ ಎದೆಯಾಳದ ಹಂದರಕ್ಕೆ ಈಜು ಬಾರದೆ ಇಳಿದು ದಿಕ್ಕಾಪಾಲಾದ ನನ್ನ ಸ್ಥಿತಿಗೆ ಪರಿಭ್ರಮಿಸುತ್ತೇನೆ… ಕೆಲವೊಮ್ಮೆ ಸಂಭ್ರಮಿಸುತ್ತೇನೆ..! ——— ನೀ ನನಗೆ …

Read More