December 16, 2019

ಕಟ್ ‘ ಕತೆಗಳು

1. “ಇಲ್ಲಿಗೆ ಎಲ್ಲ ಮುಗಿಯಿತು. ಇನ್ಯಾವತ್ತೂ ನಿನ್ನ ವಿಷಯಕ್ಕೆ ಬರಲ್ಲ .. ಇನ್ಯಾವತ್ತೂ ನಿನ್ನ ಮುಖ ನೋಡಲ್ಲ” ಅಂತ ಹೇಳಿ ರೋಷದಿಂದ ಹೊರಟು ಬಂದ ಅವನು ಕಣ್ಣುಗಳಲ್ಲಿ ಅವಳನ್ನು ತುಂಬಿಕೊಂಡಿದ್ದನು. 2. ಆ ಹುಡುಗನಿಗೆ …

Read More

ಒಂದಿಷ್ಟು ನ್ಯಾನೋ ಕತೆಗಳು

ಹೊಸತು ಯಾವತ್ತೂ ಹೊಸತನವನ್ನು ಇಷ್ಟಪಡುತ್ತಿದ್ದ ಅವನು ಹೊಸದಾಗಿ ಬಂಗಲೆಯನ್ನು ಕಟ್ಟಿದ. ಅದರಲ್ಲಿ ಎಲ್ಲಾ ವಸ್ತುಗಳೂ ಹೊಸತಾಗಿದ್ದವು. ಹಳೆ ಮನೆಯ ಸಾಮಾಗ್ರಿಗಳನ್ನೆಲ್ಲವನ್ನೂ ಹಳೆಯದು ಎಂಬ ಕಾರಣಕ್ಕೆ ಅಲ್ಲೇ ಬಿಟ್ಟಿದ್ದ. ಕೊನೆಗೆ ಹೆಂಡತಿಯ ಅಣತಿಯಂತೆ ವಯಸ್ಸಾದ ತಾಯಿಯನ್ನೂ …

Read More

ಮಗದಷ್ಟು ನ್ಯಾನೋ ಕತೆಗಳು

ಕೊರತೆ ಒಂದು ಕಾಲದಲ್ಲಿ ಅವರಿಬ್ಬರೂ ಕಿತ್ತು ತಿನ್ನುವ ಬಡತನದಿಂದ ಕಾಲ ಕಳೆಯಿತ್ತಿದ್ದರು.. ನಾನು ನಿನಗೆ , ನೀನು ನನಗೆ ಅಂತಿದ್ದ ಅವರ ಮನೆಯಲ್ಲಿ ಈಗ ಕೈ ಕಾಲಿಗೊಂದು ಕೆಲಸದಾಳು.. ತನ್ನ ಹಳೆಯ ನೆನಪುಗಳನ್ನೆಲ್ಲ ಮೆಲುಕು …

Read More