April 1, 2020

ನೀ ನೆನಪಾಗಲು…

ಮತ್ತೆ ಯಾಕೋ ನೀ ನೆನಪಾಗಲು.. ಕಮರಿ ಹೋದ  ಕನಸುಗಳು ಮತ್ತೆ ಬಂದು ಅಣಕಿಸಿದಂತಾಯಿತು… ಬತ್ತಿ ಹೋದ ಕಣ್ಣ ಗುಡ್ಡೆಗಳಲ್ಲಿ ಮತ್ತೆ ನೀರಿನ ಆರ್ದ್ರತೆ ಪುಟಿದಂತಾಯಿತು.. ಅರ್ಧ ಕಟ್ಟಿದ್ದ ಕನಸೀಗ ಕೈ ಬೀಸಿ ಕರೆದಂತಾಯಿತು… ಅರ್ಧಕ್ಕೆ …

Read More