April 8, 2020

ನೆಲ ಸೇರಿತು!

ಇಂದು ಸಂಜೆಯೂ ನೀನು ನೆನಪಾಗಿ, ಮನದೊಳಗಿನ ಮೂಕ ವೇದನೆಗೆ ಮಾತು ಬರದಾಯಿತು! ಮಂದಹಾಸವೊಂದು ಮೊಗದಲಿ ಮೂಡಿ ನನ್ನನ್ನೇ ಅಣಕಿಸಿದಂತಾಯಿತು! ಕಣ್ಣ ಗುಡ್ಡೆಯಲ್ಲಿ ಮಡುಗಟ್ಟಿದ ಕಣ್ಣೀರು ಕೆನ್ನೆಯ ದಾಟಿ ನೆಲ ಸೇರಿತು!!

Read More

ಕಣ್ಣೀರಾಗಿ ಜನಿಸುವೆ..

ಗೆಳತೀ, ಇನ್ನೂ ಒಂದು ಜನ್ಮವಿರುವುದಾದರೆ ನಿನ್ನ ಕಣ್ಣೀರಾಗಿ ಜನಿಸುವೆ ಕಾರಣ ನಿನ್ನ ಮನಸ್ಸಿನ ಅಣತಿಯಂತೆ ಕಣ್ಣಲ್ಲಿ ಜನಿಸಿ ಮೃದು ಕೆನ್ನೆಯ ಸವರಿ ನಿನ್ನ ಮಡಿಲಲ್ಲಿ ಬಿದ್ದು ಸಾಯಬಹುದಲ್ಲವೇ ?

Read More