December 8, 2019

ಸಾವು

ಅವನೊಬ್ಬ ಸಾಧ್ವಿ . ಬದುಕುವ ಕಲೆಯನ್ನು ಬೋಧಿಸುತ್ತಿದ್ದ.. ದೇಶ ವಿದೇಶದಲ್ಲಿ ಸಾವಿರಾರು ಶಿಷ್ಯಗಣವನ್ನೂ ಹೊಂದಿದ್ದ. ಕೊನೆಗೊಮ್ಮೆ ಆತ ಸತ್ತ. ಅಂದ ಹಾಗೆ ಸಾವು ಸಹಜವಲ್ಲಂತೆ.. ಆತ್ಮಹತ್ಯೆಯಂತೆ..! Leave a Comment

Read More

ಸಂಸ್ಕಾರ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಇಲ್ಲದಿದ್ರೆ ಹೀಗೆ ಅಪ್ಪ ಅಮ್ಮನನ್ನು ಬಿಟ್ಟು ಓಡಿ ಹೋಗ್ತಾರೆ. ನನ್ನ ಮಗಳನ್ನು ನೋಡಿ.. ದಿನಕ್ಕೊಂದು ಸಲ ದೇವಸ್ಥಾನಕ್ಕೆ ಹೋಗ್ತಾಳೆ.. ಅವಳನ್ನು ನೋಡಿ ಕಲಿಬೇಕು. ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋದ …

Read More

ಹುಸೇನಿ ಪದ್ಯಗಳು – 1

ನಾನು ಪ್ರೀತಿಸುವುದೇ ತಪ್ಪಾದರೆ, ಆ ತಪ್ಪನ್ನೂ ನಾನು ತುಂಬಾ ಪ್ರೀತಿಸುತ್ತೇನೆ!*******ಬಯಕೆಗಲೇ ಇಲ್ಲದ ಜೀವಕ್ಕೆ ಕನಸಾದೆ ನೀನು.. ಕನಸ್ಸಲ್ಲಿ ಎಲ್ಲವೂ ಬಂದು ಹೋಗುವುದಂತೆ! ******* ಗೆಳತೀ, ನೀನಿಲ್ಲದೆ ಮನದ ಭಾವವೆಲ್ಲ ಮಂಜಾಗಿದೆ.. ಒಮ್ಮೆ ಬಂದು ನಿನ್ನುಸಿರಿನ …

Read More