December 11, 2019

ಮೌಢ್ಯದ ಮನೆ

ಉಂಡು ಬಿಟ್ಟ ಎಂಜಲೆಲೆಯ ಮೇಲೆ ಉರುಳಾಡಿ ಎದ್ದವನ ಮಾನವ ಪ್ರಜ್ಞೆಯ ಹೆಣ ಮೌಢ್ಯದ ಮಂಟಪದ ತೋರಣವಾಯಿತು; ಉಂಡ ಎಂಜಲೆಲೆ ಬಿಟ್ಟು ಎದ್ದವನ ಆತ್ಮಸಾಕ್ಷಿಯ ಹೆಣ ಅಲ್ಲೆಲ್ಲೋ ಬಿದ್ದಿರಬಹುದಾ ? ಹುಸೇನಿ ~

Read More

ಹುಸೇನಿ ಪದ್ಯಗಳು – 8

೧ ನಾನಿನ್ನ ನೆರಳೆಂದೆ ನೀನು ‘ನಾನು ಸತ್ಯ’ ‘ನೆರಳು ಮಿಥ್ಯ’ ಅವೆರಡು ಜೊತೆಯಾಗಲಾರದೆಂಬುದು ನಿತ್ಯ ಸತ್ಯ..! ——- ೨ ಒಳಗೊಳಗೇ ಅತ್ತು ಸತ್ತು ಹೋದ ನನ್ನ ಕನಸುಗಳ ಗೋರಿಗೆ ನಿನ್ನ ಹೆಸರಿಟ್ಟಿದ್ದೇನೆ..! ——- ೩ …

Read More