December 14, 2019

ಇಬ್ಬನಿ ಹಾಯ್ಕು -೧

ಇಂದಿನವರೆಗೂ ನನಗೆ ತಪ್ಪಿದ ದಾರಿಗಳು ನಿನ್ನೆಡೆಗಾಗಿತ್ತು * ಅನ್ನ ಸುತ್ತಿಟ್ಟ ಎಲೆ ತೆರೆದಾಗ ಅಮ್ಮನ ಪರಿಮಳ * ಮರಳುಗಾಳಿ ಆಕಾಶ ನೀಲಿಮೆಯಲ್ಲಿ ವಿಳಾಸ ಹುಡುಕುತಿದೆ * ನೆನಪಿನ ಬೆರಳಚ್ಚುಗಳೊಂದಿಗೆ ಮೂಲೆಯಲ್ಲಿ ಪುರಾತನ ಪಿಯಾನೊ * …

Read More