December 13, 2019

ಬೆನ್ನಲುಬು

ನಿನ್ನೆಯವೆರೆಗೂ ಭಾರತ ಮಾತೆ ಆರೋಗ್ಯವಾಗಿದ್ದಳು. ಇಂದು ಬೆಳಿಗ್ಗೆ ನೋಡುತ್ತೇನೆ ಬೆನ್ನಲುಬು ಮುರಿದು ವಿಕಲಾಂಗಳಾಗಿದ್ದಳು . ಕಾರಣ ಹುಡುಕಿದಾಗ ತಿಳಿಯಿತು.. ಅದೆಲ್ಲೋ  ಗೊಬ್ಬರ ಕೇಳಿ ಬೀದಿಗಿಳಿದ ರೈತರ ಮೇಲೆ ಸರ್ಕಾರ ಗೋಲಿಬಾರ್  ನಡೆಸಿತ್ತು. Leave a …

Read More

ನೆನಪು

ತುಂಬಾ ವರ್ಷಗಳ ನಂತರ ಶಾಪಿಂಗ್ ಮಾಲಲ್ಲಿ ಆತ ಅಚಾನಕ್ಕಾಗಿ ಸಿಕ್ಕಿದ .”ರ್ರೀ ಇವರು ನಮ್ ಕ್ಲಾಸ್ ಮೇಟು .. ಡಿಗ್ರೀಲಿ ನಾವು ಒಟ್ಟಿಗಿದ್ದೆವು ” ಆಕೆ ಆತನನ್ನು ತನ್ನ ಗಂಡನಿಗೆ ಪರಿಚಯಿಸಿದಳು.. ಅಂದು ರಾತ್ರಿ …

Read More

ನರ ಭಕ್ಷಣೆ

ಅದು ಸಮಾಜ ಕ್ಲಾಸ್. ಮೇಷ್ಟ್ರು ನಾಗರಿಕತೆ ಬಗ್ಗೆ ಪಾಠ ಮಾಡುತ್ತಿದ್ದರು. ನಾಗರೀಕತೆ ಬರುವ ಮೊದಲು ಜನರು ನರ ಭಕ್ಷಣೆ ಮಾಡುತ್ತಿದ್ದರು ಮೇಷ್ಟು ಹೇಳಿದರು.. “ಅಮೆರಿಕ ಅಫ್ಘಾನಿಸ್ತಾನ ಮತ್ತು ಇರಾಕಲ್ಲಿ ಮಾಡುತ್ತಿರುವುದೇನು ?” ವಿದ್ಯಾರ್ಥಿ ತಟ್ಟನೆ …

Read More

ಜಂಭ

ಒಂದು ದಿನ ಸೂರ್ಯ – ಚಂದ್ರರು ಎದುರಾದರು. ಎಲ್ಲರೂ ನನ್ನ ಬೆಳದಿಂಗಳಿಗೆ ಕಾಯುತ್ತಾರೆ. ಕವಿಗಳ ಕವಿತೆಯಲ್ಲಿ ಎಲ್ಲದಕ್ಕೂ ನಾನೇ ಉಪಮೆ. ಪ್ರೇಮಿಗಳಿಗೆ ಹುಣ್ಣಿಮೆಯ ಬೆಳಕೆಂದರೆ ಹಬ್ಬ.. ಚಂದ್ರ ಸೂರ್ಯನೆದುರು ಕೊಚ್ಚಿ ಕೊಂಡಿತು. ಅವರು ಕಾಯುವುದು …

Read More

ಪರಿಶುದ್ದಿ

ಅದು ಶುಕ್ರವಾರ .ಮಸೀದಿಗೆ ಬಂದವರನ್ನೆಲ್ಲಾ ಸೆಂಟ್ ಪೂಸಿ ಒಳಗೆ ಬಿಡಲಾಗುತ್ತಿತ್ತು. ಹರಕಲು ಬಟ್ಟೆ ಹಾಕಿದ ಚಿಂದಿ ಹಾಯುವನೂ ಬಂದಿದ್ದ .ನೋಡಿದರೆ ಅಸಹ್ಯ ಎಣಿಸುವಂತ, ನೀರು ಕಾಣದ ದೇಹ.. ನಾಲ್ಕೈದು ಮಂದಿ ಸೇರಿ ಅವನನ್ನು ಹೊರಗೆ …

Read More

ಹೋರಾಟ – ಭವಿಷ್ಯ

ಆತ ಕನ್ನಡ ಹೋರಾಟಗಾರ . ಕನ್ನಡದ ರಕ್ಷಣೆಗಾಗಿ ಅದ್ಯಾವುದೋ ವೇದಿಕೆಯನ್ನೂ ಕಟ್ಟಿದ್ದ. ಆದರೆ ಮಗನನ್ನು ಮಾತ್ರ ಹೆಚ್ಚು ಫೀಸ್ ಪಡೆಯುವ ಕಾನ್ವೆಂಟ್ ಸ್ಕೂಲ್ಗೆ ಸೇರಿಸಿದ್ದ. ‘ಕನ್ನಡ ಹೋರಾಟಗಾರರಾಗಿ ನೀವು ಹೀಗೆ ಮಾಡಬಹುದೇ ? ‘ …

Read More

ಜಂಭ

ಅವನು ಊರಿನ ಜಮೀನ್ದಾರರ ಮಗ.. ವಿದೇಶದಿಂದ ಪದವಿ ಮುಗಿಸಿ ಹಿಂದಿರುಗಿ ಬರುತ್ತಿದ್ದ.. ಆ ಹಳ್ಳಿಯಿಂದ ವಿದೇಶಕ್ಕೆ ಹೋದವರಲ್ಲಿ ಅವನೇ ಮೊದಲಿಗ.. ಆ ದೋಣಿಯಲ್ಲಿ ಇದ್ದವರೆಲ್ಲ ಹಳ್ಳಿಗರಲ್ಲಿ ತನ್ನ ಹಿರಿಮೆಯನ್ನು ತೋರಿಸಲು ತಾನು ಕಲಿತ History …

Read More