December 10, 2019

ಅಮರ ಪ್ರೇಮ

ಆಕೆ ಆತನನ್ನು ತೊರೆದು ಶ್ರೀಮಂತನೋಬ್ಬನನ್ನು ಮದುವೆಯಾಗಿದ್ದಳು. ಆಕಸ್ಮಿಕವಾಗಿ ಆತ ಎದುರಿಗೆ ಸಿಕ್ಕ. ‘ನಾನು ಸಿಗದಿದ್ದರೆ ಬದುಕಿರಲಾರೆ ಅಂತಿದ್ದೆ .. ಆದ್ರೆ ಆಗಲೂ ಬದುಕಿದ್ಯಾ? ಆಕೆ ಕುಟುಕಿದಳು. ‘ಎಲ್ಲಿ ಬದುಕಿದ್ದೇನೆ.. ನೀನು ಜೀವ ತೆಗೆದ ಶವವನ್ನು …

Read More

ಸಾವು

ಅವನೊಬ್ಬ ಸಾಧ್ವಿ . ಬದುಕುವ ಕಲೆಯನ್ನು ಬೋಧಿಸುತ್ತಿದ್ದ.. ದೇಶ ವಿದೇಶದಲ್ಲಿ ಸಾವಿರಾರು ಶಿಷ್ಯಗಣವನ್ನೂ ಹೊಂದಿದ್ದ. ಕೊನೆಗೊಮ್ಮೆ ಆತ ಸತ್ತ. ಅಂದ ಹಾಗೆ ಸಾವು ಸಹಜವಲ್ಲಂತೆ.. ಆತ್ಮಹತ್ಯೆಯಂತೆ..! Leave a Comment

Read More

ಸಂಸ್ಕಾರ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಇಲ್ಲದಿದ್ರೆ ಹೀಗೆ ಅಪ್ಪ ಅಮ್ಮನನ್ನು ಬಿಟ್ಟು ಓಡಿ ಹೋಗ್ತಾರೆ. ನನ್ನ ಮಗಳನ್ನು ನೋಡಿ.. ದಿನಕ್ಕೊಂದು ಸಲ ದೇವಸ್ಥಾನಕ್ಕೆ ಹೋಗ್ತಾಳೆ.. ಅವಳನ್ನು ನೋಡಿ ಕಲಿಬೇಕು. ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋದ …

Read More

ಪ್ರೇಮಿ

ಅವನೊಬ್ಬ ಅಮರ ಪ್ರೇಮಿ. ಅವಳ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾದುಕುಳಿತ.. ಅವನ ಮಾತಲ್ಲೂ ಅವಳೇ ಮೌನದಲ್ಲೂ ಅವಳೇ . ಅವಳಾಡಿ ಹೋದ ಮಾತನ್ನು ,ಹಾಡನ್ನೂ ಬಡಬಡಿಸುತ್ತಿದ್ದ.. ಜಗದ ಪಾಲಿಗೆ ಈಗ ಅವನೊಬ್ಬ ಹುಚ್ಚ. Leave …

Read More