February 26, 2020

ಎರಡು ನ್ಯಾನೋ ಕತೆಗಳು

ಪ್ರೀತಿ ಜಗತ್ತನ್ನೇ ಎದುರು ಹಾಕಿ ತಾನು ಗಳಿಸಿದ ಈ ಪ್ರೀತಿ ನನಗೆ ಕೊಟ್ಟದ್ದಾದರೂ ಏನು?. ಸಾಯಂ ಸಂಧ್ಯೆಯ ಏಕಾಂತದಲ್ಲಿ ಅವಳ ಯೋಚನಾ ಲಹರಿ ತೆರೆದುಕೊಂಡಿತ್ತು ದಿನಂಪ್ರತಿ ಒಗೆಯಲು ರಾಶಿ ಬಟ್ಟೆಗಳು, ತೊಳೆಯಲು ಪಾತ್ರಗಳು, ಗುಡಿಸಿ …

Read More

ದುರ್ಮರಣ ಮತ್ತಿತರ ನ್ಯಾನೋ ಕತೆಗಳು

ದುರ್ಮರಣ ಬಸ್ ಕಂದಕಕ್ಕೆ ಬಿದ್ದು ಇಬ್ಬರು ಯುವಕರು ದುರ್ಮರಣ ಹೊಂದಿದ್ದು ಪೇಪರಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಅವರ ಹೆತ್ತವರ ಕನಸುಗಳು ಮತ್ತು ನಿರೀಕ್ಷೆಗಳು ಅವರೊಂದಿಗೆ ದುರ್ಮರಣ ಹೊಂದಿದ್ದು ಸುದ್ದಿಯಾಗಲೇ ಇಲ್ಲ… ಕೊಲ್ಲು ಹದಿಹರೆಯದ ಯುವತಿಯನ್ನು …

Read More

ಕಟ್ ‘ ಕತೆಗಳು -2

1. ಈಗಷ್ಟೇ ಮದುವೆಯಾಗಿದ್ದೀವಿ, ಇನ್ನೊಂದಿಷ್ಟು ಕಾಲ ಹೋಗಲಿ ಅಂತ ಮೊದಲನೆಯ ಮಗುವನ್ನು ಗರ್ಭಪಾತ ಮಾಡಿದ್ದರು. ಈಗಷ್ಟೇ ಹೊಸ ಮನೆ ಕಟ್ಟಿಸಿದ್ದೀವಿ, ಈ ಸಾಲ ಗೀಲ ಎಲ್ಲ ಮುಗೀಲಿ ಆಮೇಲೆ ಸಾಕು ಮಗು ಅಂತ ಎರಡನೆಯ …

Read More

ಇನ್ನಷ್ಟು ನ್ಯಾನೋ ಕತೆಗಳು

ಕೋಮುವಾದ ಆತ ಸಂಘಟನೆಯೊಂದರ ಮುಖಂಡ ಹಾಗು ಸ್ವಯಂ ಘೋಷಿತ ರಾಷ್ಟ್ರ ಭಕ್ತ ..ಭಿನ್ನ ಕೋಮಿನ ಯುವಕ ಯುವತಿಯರು ಮಾತಾಡುವುದನ್ನು ಸಂಸ್ಕೃತಿಯ ಹೆಸರಲ್ಲಿ ವಿರೋಧಿಸುತ್ತಿದ್ದ . ಅದಕ್ಕಾಗಿ ನೈತಿಕ ಪೋಲೀಸರ ಗುಂಪನ್ನೇ ಬೆಳೆಸಿದ್ದ. ಅದೊಂದು ದಿನ …

Read More

ಒಂದಿಷ್ಟು ನ್ಯಾನೋ ಕತೆಗಳು

ದುಬಾರಿ ಕಸ ನಗರದ ತ್ಯಾಜ್ಯ ವಿಲೇವಾರಿಯನ್ನು ಸುಗಮ ಗೊಳಿಸಲು ಸರಕಾರವು ವಿದೇಶದಿಂದ ಅತ್ಯಾದುನಿಕ ಕಸದ ತೊಟ್ಟಿಗಳನ್ನು ತರಿಸಿ ಬೀದಿ ಬೀದಿಯಲ್ಲಿ ಸ್ಥಾಪಿಸಿದ್ದರು. ಅದರ ಅಂದ ನೋಡುತ್ತಾ ಇಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು…’ಇದರಲ್ಲೂ ಹಾಕುವ ಕಸವು ಅಷ್ಟೇ …

Read More

ಜಗದ ವಿ’ಚಿತ್ರಗಳು

ವಿಧಿ ಊರಲ್ಲಿ ಡೆಂಗ್ಯು ಜ್ವರ ವ್ಯಾಪಕವಾಗಿ ಹಬ್ಬಿತ್ತು.. ದಿನೇ ದಿನೇ ಸತ್ತವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.. ಆತ ಅದರಿಂದ ತಪ್ಪಿಸಿಕೊಳ್ಳಲು ಖುಷಿಯಿಂದಲೇ ದೂರದಲ್ಲಿರುವ ಮಾವನ ಮನೆಗೆ ಹೊರಟಿದ್ದ. ಅಂದ ಹಾಗೆ ಆತ ಮಾವನ ಮನೆಗೆ …

Read More

ನೆನಪು

ತುಂಬಾ ವರ್ಷಗಳ ನಂತರ ಶಾಪಿಂಗ್ ಮಾಲಲ್ಲಿ ಆತ ಅಚಾನಕ್ಕಾಗಿ ಸಿಕ್ಕಿದ .”ರ್ರೀ ಇವರು ನಮ್ ಕ್ಲಾಸ್ ಮೇಟು .. ಡಿಗ್ರೀಲಿ ನಾವು ಒಟ್ಟಿಗಿದ್ದೆವು ” ಆಕೆ ಆತನನ್ನು ತನ್ನ ಗಂಡನಿಗೆ ಪರಿಚಯಿಸಿದಳು.. ಅಂದು ರಾತ್ರಿ …

Read More

ನಾಗರೀಕತೆ

ಅವರಿಬ್ಬರೂ ಬೇರೆ ಬೇರೆ ದೇಶದವರು. ನಿಮ್ಮ ದೇಶದಲ್ಲಿ ಯಾವಾಗಲೂ ಬಾಂಬ್ ಸ್ಪೋಟ.. ಥೂ ನಿಮ್ಮ ದೇಶದಲ್ಲಿ ನಾಗರೀಕತೆ ಎಂಬುದೇ ಇಲ್ಲ . ನಿಮ್ಮ ದೇಶದಲ್ಲಿ ಯಾವಾಗಲೂ ಕೋಮು ಗಲಭೆ ನಿಮಗೂ ನಾಗರಿಕತೆಯಿಲ್ಲ ಅತ ಮಾತಿಗಿಳಿದ. …

Read More

ಪರಿಶುದ್ದಿ

ಅದು ಶುಕ್ರವಾರ .ಮಸೀದಿಗೆ ಬಂದವರನ್ನೆಲ್ಲಾ ಸೆಂಟ್ ಪೂಸಿ ಒಳಗೆ ಬಿಡಲಾಗುತ್ತಿತ್ತು. ಹರಕಲು ಬಟ್ಟೆ ಹಾಕಿದ ಚಿಂದಿ ಹಾಯುವನೂ ಬಂದಿದ್ದ .ನೋಡಿದರೆ ಅಸಹ್ಯ ಎಣಿಸುವಂತ, ನೀರು ಕಾಣದ ದೇಹ.. ನಾಲ್ಕೈದು ಮಂದಿ ಸೇರಿ ಅವನನ್ನು ಹೊರಗೆ …

Read More

ಹೋರಾಟ – ಭವಿಷ್ಯ

ಆತ ಕನ್ನಡ ಹೋರಾಟಗಾರ . ಕನ್ನಡದ ರಕ್ಷಣೆಗಾಗಿ ಅದ್ಯಾವುದೋ ವೇದಿಕೆಯನ್ನೂ ಕಟ್ಟಿದ್ದ. ಆದರೆ ಮಗನನ್ನು ಮಾತ್ರ ಹೆಚ್ಚು ಫೀಸ್ ಪಡೆಯುವ ಕಾನ್ವೆಂಟ್ ಸ್ಕೂಲ್ಗೆ ಸೇರಿಸಿದ್ದ. ‘ಕನ್ನಡ ಹೋರಾಟಗಾರರಾಗಿ ನೀವು ಹೀಗೆ ಮಾಡಬಹುದೇ ? ‘ …

Read More