April 6, 2020

ನೆನಪಿನ ಚಿಗುರೆಲೆ

ಕನಸಿನೂರಿನ ನೆನಪನ್ನೆಲ್ಲಾ ಮೂಟೆ ಕಟ್ಟಿ ನೀರಿಗೆಸೆದೆ… ಆವಿಯಾದ ನೀರು ಮೊದಲ ಮಳೆಯಾಗಿ ಸುರಿದಾಗ ಕನಸಿನೂರಿನಲ್ಲಿ ಮತ್ತೆ ನೆನಪಿನ ಚಿಗುರೆಲೆ ಮೊಳಕೆಯೊಡೆಯಿತು….!!

Read More