December 9, 2019

ಕಣ್ಣೀರಾಗಿ ಜನಿಸುವೆ..

ಗೆಳತೀ, ಇನ್ನೂ ಒಂದು ಜನ್ಮವಿರುವುದಾದರೆ ನಿನ್ನ ಕಣ್ಣೀರಾಗಿ ಜನಿಸುವೆ ಕಾರಣ ನಿನ್ನ ಮನಸ್ಸಿನ ಅಣತಿಯಂತೆ ಕಣ್ಣಲ್ಲಿ ಜನಿಸಿ ಮೃದು ಕೆನ್ನೆಯ ಸವರಿ ನಿನ್ನ ಮಡಿಲಲ್ಲಿ ಬಿದ್ದು ಸಾಯಬಹುದಲ್ಲವೇ ?

Read More

ಪುನರ್ಜನ್ಮ ನೀಡಲು..!

ಒಂದು ದಿನ ನನ್ನನ್ನರಸುತ್ತಾ ನೀನು ಬರಬಹುದು ಏಕಾಂಗಿಯಾದ ನನ್ನ ಬಳಿ..! ಅಂದು ನಿನ್ನ ಹೃದಯದಲಿ ಹೂತಿಟ್ಟ ನನ್ನ ನೆನಪುಗಳು ಮತ್ತೆ ಪುಟಿದೇಳಬಹುದು .. ಕಣ್ಣೀರಾಗಿ ! ನೀ ತಂದ ಕೆಂಪು ಗುಲಾಬಿಯನು ಎದೆಗೊರಗಿಸಿ ನೆನೆದ …

Read More